alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಪ್ರಿಯಾಂಕ ಚೋಪ್ರಾಗೆ ಕಾಡ್ತಿದೆ ಈ ಖಾಯಿಲೆ

priyanka-chopra

ಬಾಲಿವುಡ್ ನಿಂದ ಹಾಲಿವುಡ್ ವರೆಗೆ ತನ್ನ ಛಾಪು ಮೂಡಿಸಿರುವ ನಟಿ ಪ್ರಿಯಾಂಕ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಒಂದು ಖಾಯಿಲೆಯಿಂದ ಬಳಲುತ್ತಿದ್ದಾರಂತೆ. ಈ ವಿಷ್ಯವನ್ನು ನಟಿ ಪ್ರಿಯಾಂಕ ಟ್ವೀಟರ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾಳೆ. ಸದ್ಯ ವಿದೇಶದಿಂದ ಸ್ವದೇಶಕ್ಕೆ ವಾಪಸ್ ಆಗಿರುವ ಪಿಗ್ಗಿ ತನ್ನ ಖಾಯಿಲೆ ಬಗ್ಗೆ ಹೇಳಿಕೊಂಡಿದ್ದಾಳೆ.

ಪ್ರಿಯಾಂಕಾಗೆ ಇತ್ತೀಚಿನ ದಿನಗಳಲ್ಲಿ ಸರಿಯಾಗಿ ನಿದ್ರೆ ಬರ್ತಿಲ್ಲವಂತೆ. ಒಂದೇ ಸಮಯದಲ್ಲಿ ಅನೇಕ ವಿಷ್ಯಗಳು ತಲೆ ಕೊರೆಯುತ್ತಿರುತ್ತವಂತೆ. ಹೀಗ್ಯಾಕೆ ಆಗ್ತಿದೆ ಎನ್ನುವ ಬಗ್ಗೆ ಪ್ರಿಯಾಂಕಾಳಿಗೂ ಸರಿಯಾಗಿ ತಿಳಿದಿಲ್ಲವಂತೆ.  ಒತ್ತಡದಿಂದ ಹೀಗಾಗುತ್ತಿರಬಹುದು ಅಥವಾ ತುಂಬಾ ವಿಮಾನ ಪ್ರಯಾಣ ಇದಕ್ಕೆ ಕಾರಣವಾಗಿರಬಹುದೆಂದು ಪ್ರಿಯಾಂಕ ಅಂದಾಜಿಸಿದ್ದಾಳೆ.

ಹಾಲಿವುಡ್ ನಲ್ಲಿ ಕೆಲಸ ಮಾಡ್ತಿರುವ ಪ್ರಿಯಾಂಕ ಹೆಚ್ಚಾಗಿ ವಿಮಾನದಲ್ಲಿ ಪ್ರಯಾಣ ಬೆಳೆಸ್ತಾಳೆ. ಇದು ಆಕೆ ಒತ್ತಡ ಹೆಚ್ಚಿಸಿದ್ದು ಸರಿಯಾಗಿ ನಿದ್ರೆ ಬರದಿರಲು ಕಾರಣವಾಗಿರಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...