alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಕಿನಿ ತೊಟ್ಟು ಬೀಚ್ ನಲ್ಲಿ ಪ್ರಿಯಾಂಕ ಮಸ್ತಿ

teaser-lines

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪ್ರಿಯಾಂಕ ಚೋಪ್ರಾ ಮತ್ತಷ್ಟು ಹಾಟ್ ಕಾಣಿಸ್ತಿದ್ದಾಳೆ. ಸದ್ಯ ಮಿಯಾಮಿಯಲ್ಲಿರುವ ಪಿಗ್ಗಿ ಬೀಚ್ ನಲ್ಲಿ ಎಂಜಾಯ್ ಮಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋಗಳನ್ನು ಹಾಕಿ ಅಭಿಮಾನಿಗಳ ಕಣ್ಣನ್ನು ತಂಪು ಮಾಡಿದ್ದಾಳೆ.

ಹಾಲಿವುಡ್ ಚಿತ್ರದಲ್ಲಿ ಬ್ಯುಸಿಯಿರುವ ಪ್ರಿಯಾಂಕ ಪ್ರಚಾರಕ್ಕೆ ಸಿಗುವ ಯಾವುದೇ ಅವಕಾಶವನ್ನು ಬಿಡ್ತಾ ಇಲ್ಲ. ಪ್ರಿಮಿಯರ್ ಶೋ ಇರಲಿ, ಪ್ರಶಸ್ತಿ ಸಮಾರಂಭವಿರಲಿ, ಚಿತ್ರದ ಪ್ರಚಾರವಿರಲಿ ಹಾಟ್ ಹಾಟ್ ಡ್ರೆಸ್ ನಲ್ಲಿ ಪ್ರಿಯಾಂಕ ಮಿಂಚುತ್ತಿದ್ದಾಳೆ. ಎರಡು ದಿನಗಳ ಹಿಂದಷ್ಟೇ ಪ್ರಿಯಾಂಕ ಅಭಿನಯದ ಹಾಲಿವುಡ್ ಚಿತ್ರ ಬೇವಾಚ್ ಪ್ರೀಮಿಯರ್ ಶೋ ನಡೆದಿತ್ತು. ಇದಕ್ಕಾಗಿ ಮಿಯಾಮಿಗೆ ಬಂದಿದ್ದಳು ಪಿಗ್ಗಿ.

ಚಿತ್ರ ಬೇವಾಚ್ ಭಾರತದಲ್ಲಿ ಮೇ 26ರಂದು ತೆರೆಗೆ ಬರಲಿದೆ. ಬೀಚ್ ನಲ್ಲಿ ಪ್ರಿಯಾಂಕ ಜೊತೆ ಆಕೆಯ ಸಹ ನಟರು ಕೂಡ ಎಂಜಾಯ್ ಮಾಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...