alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ನಿಶ್ಚಿತಾರ್ಥದ ಗುಟ್ಟು ಬಿಟ್ಟುಕೊಟ್ಟ ಪ್ರಿಯಾಂಕ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಹಾಲಿವುಡ್ ಹಾಡುಗಾರ ನಿಕ್ ಜೋನಸ್ ಸದ್ಯ ಸುದ್ದಿಯಲ್ಲಿರುವ ಹೆಸರು. ಪಾರ್ಟಿ ಒಂದರಲ್ಲಿ ತೆಗೆದ ಪ್ರಿಯಾಂಕರ ಫೋಟೋ ಸದ್ಯ ಎಲ್ಲರ ಗಮನ ಸೆಳೆದಿದೆ.

ರವೀನಾ ಟಂಡನ್ ಜೊತೆ ಪ್ರಿಯಾಂಕ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಪ್ರಿಯಾಂಕ, ಎಡಗೈನಲ್ಲಿ ಉಂಗುರ ಕಾಣುತ್ತಿದೆ. ಇದು ನಿಕ್ ತೊಡಿಸಿದ ಉಂಗುರನೇನಾ ಎಂಬ ಸಂಶಯಗಳು ಎದ್ದಿವೆ. ರವೀನಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಫೋಟೋ ಅಪ್ ಲೋಡ್ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಪ್ರಿಯಾಂಕ ತಮ್ಮ ಕೈಯಲ್ಲಿನ ಉಂಗುರವನ್ನು ತೋರಿಸಿದ್ದಾರೆ. ಒಂದು ಫೋಟೋ ಸಾವಿರ ಪದಗಳಿಗೆ ಸಮ ಎಂದು ಹೇಳಲು, ಈ ಚಿತ್ರ ಉತ್ತಮ ಉದಾಹರಣೆ. ಪ್ರಿಯಾಂಕ ಹಾಗೂ ನಿಕ್ ನಿಶ್ಚಿತಾರ್ಥವಾದ ಬಗ್ಗೆ ಸುದ್ದಿಯಾಗಿತ್ತು. ಆದ್ರೆ ಈ ಬಗ್ಗೆ ಪ್ರಿಯಾಂಕ ಮೌನ ಮುರಿದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...