alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಪರ್ ಸ್ಟಾರ್ ಜೊತೆ ಶವರ್ ಮಾಡಿದ್ಲಂತೆ ಪಿಗ್ಗಿ…!

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪ್ರಿಯಾಂಕ ಚೋಪ್ರಾ ಜೀವನದ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾಳೆ. ಒಂದು ವರ್ಷಗಳ ಹಿಂದೆ ನಾನು ರಿಲೇಶನ್ ಶಿಪ್ ನಲ್ಲಿದ್ದೆ ಎಂದು ಪ್ರಿಯಾಂಕ ಹೇಳಿದ್ದಾಳೆ. ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಪ್ರಿಯಾಂಕ ಈ ವಿಷ್ಯವನ್ನು ಬಹಿರಂಗಪಡಿಸಿದ್ದಾಳೆ.

ಮೂಲಗಳ ಪ್ರಕಾರ, 2011 ರಲ್ಲಿ ಪ್ರಿಯಾಂಕ ರಹಸ್ಯ ವ್ಯಕ್ತಿ ಜೊತೆ ರಿಲೇಶನ್ಶಿಪ್ ನಲ್ಲಿದ್ದಳಂತೆ. ಆತ ಹಾಲಿವುಡ್ ನ ಸೂಪರ್ ಸ್ಟಾರ್ ಎನ್ನಲಾಗ್ತಿದೆ. ಆದ್ರೆ ವ್ಯಕ್ತಿ ಹೆಸರನ್ನು ಪ್ರಿಯಾಂಕ ಹೇಳಿಲ್ಲ. ಬ್ರೇಕ್ ಅಪ್ ನಂತ್ರ ಪ್ರಿಯಾಂಕ ನಾನು ಸಂಬಂಧದಲ್ಲಿದ್ದೇ ಎಂಬುದನ್ನು ಹೇಳಿದ್ದಾಳೆ.

ಪ್ರಿಯಾಂಕ ತನ್ನ ವೈಯಕ್ತಿಕ ಜೀವನದ ಕುರಿತು ಹೇಳಿಕೆ ನೀಡಿದ್ದು ಇದೇ ಮೊದಲಲ್ಲ. ಕೆಲ ತಿಂಗಳ ಹಿಂದೆ ಹಾಲಿವುಡ್ ಟಿವಿ ಶೋಗೆ ಬಂದಿದ್ದ ಪ್ರಿಯಾಂಕ ಬಾಯ್ ಫ್ರೆಂಡ್ ಜಾಕೆಟ್ ತೊಟ್ಟಿದ್ದಳು. ಇದನ್ನು ಸೂಪರ್ ಸ್ಟಾರ್ ಒಬ್ಬರು ಹಾಕಿಕೊಂಡಿದ್ದರು ಎಂದು ಗುಸುಗುಸು ಕೇಳಿ ಬಂದಿತ್ತು. ಶೋನಲ್ಲಿ ಬಾಯ್ ಫ್ರೆಂಡ್ ಜೊತೆ ಶವರ್ ಮಾಡಿದ್ರಾ ಎಂಬ ಪ್ರಶ್ನೆಗೆ ಪ್ರಿಯಾಂಕ ನೇರವಾಗಿ ಯಸ್ ಕೂಡ ಹೇಳಿದ್ದಳು. ಜೀವನದಲ್ಲಿ ಒಂದೇ ಬಾರಿ ಮದುವೆಯಾಗಲಿರುವುದಾಗಿ ಹೇಳಿರುವ ಪ್ರಿಯಾಂಕ ಈಗ ಸಿಂಗಲ್ ಎಂದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...