alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕ ಬ್ಲಾಕ್ ಡ್ರೆಸ್ ಬೆಲೆ ಕೇಳಿದ್ರೆ ದಂಗಾಗ್ತಿರಾ…!

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ಬೆಡಗಿ ಪ್ರಿಯಾಂಕ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾಳೆ. ಒಂದು ಕಡೆ ಸಿನಿಮಾ, ಇನ್ನೊಂದು ಕಡೆ ನಿಕ್ ಜೊತೆ ನಿಶ್ಚಿತಾರ್ಥವಾದ್ರೆ ಮತ್ತೊಂದು ಕಡೆ ಆಕೆ ಡ್ರೆಸ್ ಚರ್ಚೆಯ ವಿಷ್ಯವಾಗಿದೆ.

ಅಮೆರಿಕಾ ಸಿಂಗರ್ ನಿಕ್ ಭೇಟಿ ನಂತ್ರ ಪ್ರಿಯಾಂಕ ಲುಕ್ ಬದಲಾಗಿದೆ. ಪ್ರಿಯಾಂಕ ಫ್ಯಾಷನ್ ಲುಕ್ ಅಭಿಮಾನಿಗಳಿಗೂ ಇಷ್ಟವಾಗಿದೆ. ಇತ್ತೀಚಿಗಷ್ಟೇ ಫ್ಯಾಷನ್ ಮಿಡಿಯಾ ಅವಾರ್ಡ್ ಕಾರ್ಯಕ್ರಮದ ರೆಡ್ ಕಾರ್ಪೆಟ್ ನಲ್ಲಿ ಪ್ರಿಯಾಂಕ ಕಾಣಿಸಿಕೊಂಡಿದ್ದಳು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಿಯಾಂಕ ಈ ಕಾರ್ಯಕ್ರಮಕ್ಕೆ ಕಪ್ಪು ಬಣ್ಣದ ಡ್ರೆಸ್ ತೊಟ್ಟು ಬಂದಿದ್ದಳು. ಸೆಕ್ಸಿ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣ್ತಿದ್ದಳು ಪ್ರಿಯಾಂಕ. ಕಪ್ಪು ಬಣ್ಣದ ಟಾಪ್ ಬೆಲೆ 21 ಸಾವಿರ ರೂಪಾಯಿ. ಸ್ಕರ್ಟ್ ಬೆಲೆ 40 ಸಾವಿರ. ಪ್ರಿಯಾಂಕ ಈ ಡ್ರೆಸ್ ಬೆಲೆಗೆ ಸಾಮಾನ್ಯರು ಲಂಡನ್ ಅಥವಾ ಪ್ಯಾರಿಸ್ ಟಿಕೆಟ್ ಕೂಡ ಬುಕ್ ಮಾಡಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...