alex Certify
ಕನ್ನಡ ದುನಿಯಾ       Mobile App
       

Kannada Duniya

ಆಕಾಶ್ ಅಂಬಾನಿ ಪಾರ್ಟಿಯಲ್ಲಿ ದಂಪತಿ ಲುಕ್ ನಲ್ಲಿ ಮಿಂಚಿದ ಪಿಗ್ಗಿ ಜೋನಸ್

ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ಮದುವೆಗೆ ಎಲ್ಲ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಜೂನ್ 28 ರಂದು ಎಂಗೇಜ್ಮೆಂಟ್ ಪಾರ್ಟಿ ನಡೆಯಿತು. ಈ ಪಾರ್ಟಿಗೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಕೈ ಹಿಡಿದು ಬಂದಿದ್ದರು.

ಪಾರ್ಟಿಗೆ ಆಲಿಯಾ ಭಟ್, ಕರಣ್ ಜೋಹರ್, ರಣಬೀರ್ ಕಪೂರ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಪಾರ್ಟಿಯಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್. ಬಾಯ್ ಫ್ರೆಂಡ್ ಕೈ ಹಿಡಿದು ಪಾರ್ಟಿಗೆ ಬಂದಿದ್ದ ಪ್ರಿಯಾಂಕ ಕ್ಯಾಮರಾಕ್ಕೆ ಮೊದಲ ಬಾರಿ ಫೋಸ್ ನೀಡಿದ್ಲು.

ಪ್ರಿಯಾಂಕ ಹಾಗೂ ನಿಕ್ ಜೋನಸ್, ಆಕಾಶ್ ಅಂಬಾನಿ ಪಾರ್ಟಿಯಲ್ಲಿ ದಂಪತಿಯಂತೆ ಮಿಂಚಿದ್ದು ಸುಳ್ಳಲ್ಲ. ಹೆಸರಿಗೆ ತಕ್ಕಂತೆ ದೇಸಿ ಗರ್ಲ್ ಅವತಾರದಲ್ಲಿಯೇ ಬಂದಿದ್ದಳು ಪಿಗ್ಗಿ. ಕೆಂಪು ಸೀರೆಯಲ್ಲಿ ಪ್ರಿಯಾಂಕ ಕಣ್ಮನ ಸೆಳೆದಿದ್ದು ಸುಳ್ಳಲ್ಲ. ಕೆಲ ದಿನಗಳಿಂದ ಪ್ರಿಯಾಂಕ ಹಾಗೂ ನಿಕ್ ಸುದ್ದಿಯಲ್ಲಿದ್ದಾರೆ. ಆಕಾಶ್ ಅಂಬಾನಿ ಪೂರ್ವ ಎಂಗೇಜ್ಮೆಂಟ್ ಮೆಹಂದಿ ಕಾರ್ಯಕ್ರಮದಲ್ಲೂ ನಿಕ್ ಜೊತೆ ಪ್ರಿಯಾಂಕ ಕಾಣಿಸಿಕೊಂಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...