alex Certify
ಕನ್ನಡ ದುನಿಯಾ       Mobile App
       

Kannada Duniya

ಗೋವಾದಲ್ಲಿ ಅಕ್ಷಯ್ ಹಾಡಿಗೆ ಪ್ರಿಯಾಂಕಾ-ಪರಿಣಿತಿ ಮಸ್ತಿ

ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾಳೆ. ಹಾಲಿವುಡ್ ನಲ್ಲಿದ್ದರೂ ಬಾಲಿವುಡ್ ನಂಟು ಬಿಡಲು ತಯಾರಿಲ್ಲದ ಪ್ರಿಯಾಂಕಾ ಬಿಡುವು ಸಿಕ್ಕಾಗಲೆಲ್ಲಾ ಮುಂಬೈಗೆ ಭೇಟಿ ನೀಡುತ್ತಾರೆ.

ಆದರೆ ಈ ಬಾರಿಯ ಅವರ ಮುಂಬೈ ಭೇಟಿ ವಿಶೇಷತೆಯನ್ನು ಹೊಂದಿದೆ. ಬಾಯ್ ಫ್ರೆಂಡ್ ನಿಕ್ ಜೋನಾಸ್ ಜೊತೆ ಮುಂಬೈಗೆ ಬಂದಿದ್ದ ಪ್ರಿಯಾಂಕಾ ಈಗ ಗೋವಾದಲ್ಲಿ ಗೆಳೆಯನೊಂದಿಗೆ ಕಾಲ ಕಳೆಯುತ್ತಿದ್ದಾರೆ.

ಪ್ರಿಯಾಂಕಾ ಹಾಗೂ ನಿಕ್ ಜೋನಾಸ್ ಗೆ ಪ್ರಿಯಾಂಕಾ ಸಹೋದರ ಸಂಬಂಧಿ ಪರಿಣಿತಿ ಚೋಪ್ರಾ ಸಾಥ್ ನೀಡಿದ್ದು, ಸಹೋದರಿಯರು ಅಕ್ಷಯ್ ಕುಮಾರ್, ರವೀನಾ ಟಂಡನ್ ಅಭಿನಯದ ಮೊಹ್ರಾ ಚಿತ್ರದ ‘ಟಿಪು ಟಿಪು ಬರಸಾ ಪಾನಿ’ ಹಾಡು ಹಾಡಿ ಮಸ್ತ್ ಮಜಾ ಮಾಡಿದ್ದಾರೆ. ಪರಿಣಿತಿ ಚೋಪ್ರಾ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಸದ್ದು ಮಾಡುತ್ತಿದೆಯಲ್ಲದೆ ವೈರಲ್ ಆಗಿದೆ.

Not a cheesy Chopra sister performance. Nope. @priyankachopra #DancingInTheRain

A post shared by Parineeti Chopra (@parineetichopra) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...