alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯೊಂದಿಗಿರುವ ಫೋಟೋ ಹಾಕಿ ಈ ಟ್ವೀಟ್ ಮಾಡಿದ ಪ್ರಿಯಾಮಣಿ

ಬಹುಭಾಷಾ ನಟಿ ಪ್ರಿಯಾಮಣಿ, ತಮ್ಮ ಪತಿಯೊಂದಿಗಿರುವ ಫೋಟೋವನ್ನು ಹಾಕಿ ಮಾಡಿರುವ ಟ್ವೀಟ್ ಒಂದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಪ್ರಿಯಾಮಣಿ ತಮ್ಮ ಟ್ವೀಟ್ ನಲ್ಲಿ ಯಾವುದೇ ಗುಟ್ಟು ಬಿಟ್ಟು ಕೊಟ್ಟಿರದ್ದ ಕಾರಣ ಹಲವು ಊಹಪೋಹಗಳು ಹರಿದಾಡುತ್ತಿವೆ.

ಪತಿ ಮುಸ್ತಫಾ ರಾಜ್ ಜೊತೆಗಿರುವ ಫೋಟೋವನ್ನು ಹಾಕಿರುವ ಪ್ರಿಯಾಮಣಿ, ಸದ್ಯದಲ್ಲಿಯೇ ನಾನು ಹಾಗೂ ನನ್ನ ಪತಿ ಮುಸ್ತಫಾ ರಾಜ್ ಒಂದು ವಿಶೇಷ ಸಂಗತಿಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ. ಕಾದು ನೋಡಿ ಎಂದು ಬರೆದುಕೊಂಡಿದ್ದಾರೆ.

ಪ್ರಿಯಾಮಣಿ ಅವರ ಈ ಟ್ವೀಟ್ ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಜೂನಿಯರ್ ಪ್ರಿಯಾಮಣಿ ಬರುತ್ತಿರಬಹುದು ಎಂದು ಹೇಳಿದ್ದಾರೆ. ಕುತೂಹಲಕ್ಕೆ ಕಾರಣವಾಗಿರುವ ಪ್ರಿಯಾಮಣಿ ಅವರ ಟ್ವೀಟ್ ಗೆ ಮುಂದೆ ಅವರೇ ಉತ್ತರ ನೀಡಿದ ಬಳಿಕ ಸ್ಪಷ್ಟವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...