alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಸನ್ನೆ ಬೆಡಗಿಯ ಮತ್ತೊಂದು ಕ್ಯೂಟ್ ಫೋಟೋ ವೈರಲ್

ಕಣ್ಸನ್ನೆಯಿಂದಲೇ ರಾತ್ರೋರಾತ್ರಿ ಫೇಮಸ್ ಆಗಿದ್ದಾಕೆ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಮಲಯಾಳಂನ ‘ಒರು ಆದಾರ್ ಲವ್’ ಚಿತ್ರದಲ್ಲಿ ಮುಖದ ಎಕ್ಸ್ ಪ್ರೆಶನ್ ನಿಂದಲೇ ಎಲ್ಲರ ಮನ ಗೆದ್ದ ನಟಿ, ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು….‘ಒರು ಆದಾರ್ ಲವ್’ ಚಿತ್ರದ ನಟ ರೋಷನ್ ಅಬ್ದುಲ್ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ. ಕ್ಯೂಟ್ ಆಗಿ ಕಾಣುವ ಪ್ರಿಯಾ ಹಳದಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಅಲ್ಲದೆ ಕೇಶಕ್ಕೆ ಹಳದಿ ಬಣ್ಣದ ಹೂವನ್ನು ಇಟ್ಟುಕೊಂಡು, ರೋಷನ್ ಜೊತೆಗೆ ಸಂಭಾಷಣೆಯಲ್ಲಿ ನಿರತವಾಗಿದ್ದ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರೋಷನ್ ರ ಬರ್ತಡೆಗೆ ವಿಶ್ ಮಾಡುವ ವೇಳೆ ಪ್ರಿಯಾ ಹಾಕಿದ ಫೋಟೋ ಅಭಿಮಾನಿಗಳ ಮನ ಗೆದ್ದಿದೆ. ಪ್ರಿಯಾ ಲುಕ್ ಗೆ ಫಿದಾ ಆಗಿದ್ದ ಪಡ್ಡೆ ಹುಡುಗರು, ಇನ್ಸ್ಟಾಗ್ರಾಮ್ ನಲ್ಲಿ ಕಮೆಂಟ್ ಮಾಡಿದ್ದಾರೆ. ಕ್ಯೂಟ್ ಜೋಡಿ ಎಂದು ತಿಳಿಸಿದ್ದಾರೆ.

🌸

A post shared by priya prakash varrier (@priya.p.varrier) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...