alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಕಣ್ಣು ಹೊಡೆದ ಪ್ರಿಯಾ ವಾರಿಯರ್…!

ಕಣ್ಸನ್ನೆ ಮೂಲಕವೇ ಯುವ ಹೃದಯಗಳಿಗೆ ಲಗ್ಗೆ ಇಟ್ಟಿದ್ದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ಮತ್ತೊಮ್ಮೆ ಮೋಡಿ ಮಾಡಿದ್ದಾಳೆ. ಜಾಹೀರಾತೊಂದರಲ್ಲಿ ಪ್ರಿಯಾ ಕಣ್ಣು ಮಿಟುಕಿಸಿದ್ದು, ವಿಡಿಯೋ ವೈರಲ್ ಆಗಿದೆ.

ನೆಸ್ಲೆ ಮಂಚ್ ಜಾಹೀರಾತಿನಲ್ಲಿ ಪ್ರಿಯಾ ಮಿಂಚಿದ್ದಾಳೆ. ಹಿಂದಿ, ತಮಿಳು, ಮಲಯಾಳಂ ಸೇರಿದಂತೆ ಆನೇಕ ಭಾಷೆಗಳಲ್ಲಿ ಈ ಜಾಹೀರಾತು ಪ್ರಸಾರವಾಗ್ತಿದೆ. ಪ್ರಿಯಾಳ ಕಣ್ಸನ್ನೆಯಿಂದಾಗಿಯೇ ಈ ಜಾಹೀರಾತು ಕ್ಲಿಕ್ ಆದ್ರೆ ಅಚ್ಚರಿಯೇನಿಲ್ಲ.

ಈ ಹಿಂದೆ ಒರು ಅಡರ್ ಲವ್ ಚಿತ್ರದ ಮಾಣಿಕ್ಯ ಮಲರಯ ಪೂವಿ ಹಾಡಿನಲ್ಲಿ ಪ್ರಿಯಾಳ ಕಣ್ಸನ್ನೆ ದೃಶ್ಯ ವೈರಲ್ ಆಗಿತ್ತು. ಪ್ರಿಯಾ ವಾರಿಯರ್ ಓವರ್ ನೈಟ್ ಸ್ಟಾರ್ ಆಗಿ ಬದಲಾಗಿದ್ಲು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...