alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಸನ್ನೆ ಹುಡುಗಿ ಪ್ರಿಯಾಳ ಮತ್ತೊಂದು ವಿಡಿಯೋ ವೈರಲ್

ಪ್ರಿಯಾ ಪ್ರಕಾಶ್ ಮಲಯಾಳಂ ಚಿತ್ರ ‘ಒರು ಆಧಾರ್ ಲವ್’ ಚಿತ್ರ ಬಿಡುಗಡೆಯಾಗಿದೆ. ಇದ್ರ ಜೊತೆಗೆ ಪ್ರಿಯಾ ಪ್ರಕಾಶ್ ಜನಪ್ರಿಯತೆ ಹೆಚ್ಚಾಗಿದೆ. ಈಗ ಪ್ರಿಯಾ ಪ್ರಕಾಶ್ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪ್ರಿಯಾ ಶಾಪಿಂಗ್ ಮಾಲ್ ನಲ್ಲಿ ಕಾಣಿಸಿಕೊಂಡಿದ್ದಾಳೆ.

ಕೆಂಪು ಬಣ್ಣದ ಡ್ರೆಸ್ ತೊಟ್ಟಿರುವ ಪ್ರಿಯಾ ವಿಡಿಯೋದಲ್ಲಿ ತುಂಬಾ ಸುಂದರವಾಗಿ ಕಾಣ್ತಿದ್ದಾಳೆ. ಶಾಪಿಂಗ್ ಮಾಲ್ ನಲ್ಲಿ ತನ್ನ ಸ್ನೇಹಿತರನ್ನು ಪ್ರಿಯಾ ಭೇಟಿ ಮಾಡಿದ್ದಾಳೆ. 26 ಸೆಕೆಂಡ್ ನ ಈ ವಿಡಿಯೋಗೆ ವೈರಲ್ ಗರ್ಲ್ ಎಂದು ಹೆಸರಿಡಲಾಗಿದೆ.

ಅಭಿಮಾನಿಯೊಬ್ಬರು ಪ್ರಿಯಾಳ ಈ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನವೇ ಹಾಡೊಂದರ ಮೂಲಕ ರಾತ್ರೋರಾತ್ರಿ ಸುದ್ದಿಗೆ ಬಂದ ಬೆಡಗಿ ಪ್ರಿಯಾ. ಕಣ್ಸನ್ನೆ ಬೆಡಗಿ ಎಂದೇ ಹೆಸರಾಗಿರುವ ಪ್ರಿಯಾ ಸಾಕಷ್ಟು ಹುಡುಗ್ರ ನಿದ್ರೆ ಕದ್ದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...