alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತಷ್ಟು ಹುಡುಗರ ನಿದ್ದೆಗೆಡಿಸಿದ್ದಾಳೆ ಕಣ್ಸನ್ನೆ ಬೆಡಗಿ

ಮಲಯಾಳಂ ನಟಿ ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ಕಣ್ಣು ಹೊಡೆಯೋದ್ರಲ್ಲೊಂದೇ ಅಲ್ಲ ಹಾಡಿನಲ್ಲೂ ಮುಂದಿದ್ದಾಳೆ. ಪ್ರಿಯಾ ಪ್ರಕಾಶ್ ಹೊಸ ವಿಡಿಯೋವೊಂದು ವೈರಲ್ ಆಗಿದೆ. ಪ್ರಿಯಾ ಸ್ನೇಹಿತರ ಜೊತೆ ಹಾಡ್ತಿರುವ ವಿಡಿಯೋ ಇದಾಗಿದೆ.

ಕಾಂಜೀವರಂ ಸೀರೆಯಲ್ಲಿ ಮಿಂಚುತ್ತಿರುವ ನಟಿ ಪ್ರಿಯಾ ಪ್ರಕಾಶ್ ಸ್ನೇಹಿತರ ಜೊತೆ ಹಾಡ್ತಿದ್ದಾಳೆ. ಹವಾ ಹವಾ ಹಾಡಿಗೆ ಧ್ವನಿಗೂಡಿಸಿದ್ದಾಳೆ ಪ್ರಿಯಾ. ಸ್ನೇಹಿತರ ಜೊತೆ ಹಾಡಿದ್ದಲ್ಲದೆ ಎಕ್ಸ್ಪ್ರೆಶನ್ ನೀಡಿ ಎಂಜಾಯ್ ಮಾಡಿದ್ದಾಳೆ. ಪ್ರಿಯಾ ಪ್ರಕಾಶ್ ಏನೇ ಮಾಡಿದ್ರೂ ಸದ್ಯ ಸುದ್ದಿಯಾಗ್ತಿದೆ.

ಪ್ರಿಯಾ ಪ್ರಕಾಶ್ ಕೆಲ ದಿನಗಳ ಹಿಂದಷ್ಟೇ ಜಾಹೀರಾತಿನ ಮೂಲಕ ಸುದ್ದಿಯಾಗಿದ್ದಾಳೆ. ಆ ನಂತ್ರ ಲವ್ ಲೆಟರ್ ವಿಡಿಯೋವೊಂದು ವೈರಲ್ ಆಗಿತ್ತು. ಎಲ್ಲಕ್ಕಿಂತ ಮೊದಲು ಕಣ್ಣು ಮಿಟುಕಿಸಿ ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾ ಸದ್ದು ಮಾಡಿದ್ದಳು. ಕೋಟ್ಯಾಂತರ ಮಂದಿ ಪ್ರಿಯಾ ಅಭಿಮಾನಿಯಾಗಿದ್ದಾರೆ. ಪ್ರಿಯಾ ಕಣ್ಣು ಮಿಟುಕಿಸಿದ್ರೆ ನಿದ್ರೆಗೆಡುವವರ ಸಂಖ್ಯೆ ಸಾಕಷ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...