alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಅವತಾರದಲ್ಲಿ ಬರಲಿದ್ದಾರೆ ಪ್ರಿಯಾಮಣಿ

priyamani-wallpapers-1

ಖ್ಯಾತ ನಟಿ ಪ್ರಿಯಾಮಣಿ ಹತ್ತಾರು ಬಗೆಯ ಸವಾಲಿನ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಮತ್ತೊಂದು ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಹೌದು ರಾಜಕಾರಣದ ಕುರಿತಾದ ಥ್ರಿಲ್ಲರ್ ಒಂದ್ರಲ್ಲಿ ಪ್ರಿಯಾಮಣಿ ಅಭಿನಯಿಸಲಿದ್ದಾರೆ. ಚಿತ್ರಕ್ಕೆ ‘ಧ್ವಜ’ ಅಂತಾ ಹೆಸರಿಡಲಾಗಿದೆ.

ರವಿ ಗೌಡ ‘ಧ್ವಜ’ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ ಗೆ ಪದಾರ್ಪಣೆ ಮಾಡ್ತಿದ್ದಾರೆ. ನಿರ್ದೇಶಕ ಗಿರೀಶ್ ಅವರಿಗೂ ಇದು ಚೊಚ್ಚಲ ಚಿತ್ರ. ಇದೇ ಮೊದಲ ಬಾರಿಗೆ ಅವರು ಆ್ಯಕ್ಷನ್, ಕಟ್ ಹೇಳ್ತಿದ್ದಾರೆ. ಯುಗಾದಿ ಹಬ್ಬದಂದೇ ಪ್ರಿಯಾಮಣಿ ನಟನೆಯ ‘ಧ್ವಜ’ ಚಿತ್ರ ಮೈಸೂರಿನಲ್ಲಿ ಸೆಟ್ಟೇರಲಿದೆ.

ಧ್ವಜ ಚಿತ್ರದ ಶೂಟಿಂಗ್ ಗೆ 50 ದಿನಗಳ ಸಮಯ ನಿಗದಿಯಾಗಿದೆ. ಮೈಸೂರು ಸಮೀಪದ ಪಾಂಡವಪುರದಲ್ಲಿ ಚಿತ್ರೀಕರಣ ನಡೆಯಲಿದೆ. ಈ ಪೊಲಿಟಿಕಲ್ ಥ್ರಿಲ್ಲರ್ ನಲ್ಲಿ ಪ್ರಿಯಾಮಣಿ ಖದರ್ ನೋಡಲು ಪ್ರೇಕ್ಷಕರು ಉತ್ಸಾಹದಿಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...