alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪ್ರಿಯಕರನ ಜೊತೆ ಕಾಣಿಸಿಕೊಂಡ ಪ್ರೀತಿ ಜಿಂಟಾ

preity-ness

ಪ್ರೀತಿ ಜಿಂಟಾ ಬಾಲಿವುಡ್ ನ ಬೋಲ್ಡ್ & ಬಿಂದಾಸ್ ನಟಿ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಲು ಪ್ರೀತಿ ಹಿಂಜರಿಯೋದಿಲ್ಲ ಅನ್ನೋ ಮಾತಿದೆ. 2014ರಲ್ಲಿ ಐಪಿಎಲ್ ಪಂದ್ಯದ ವೇಳೆ ಮಾಜಿ ಪ್ರಿಯತಮ ನೆಸ್ ವಾಡಿಯಾ ತಮಗೆ ನಿಂದಿಸಿದ್ದಲ್ಲದೆ, ಅನುಚಿತವಾಗಿ ವರ್ತಿಸಿದ್ದಾರೆಂದು ಪ್ರೀತಿ ಆರೋಪ ಮಾಡಿದ್ದರು.

ನೆಸ್ ವಾಡಿಯಾ ಜೊತೆಗಿನ ಬ್ರೇಕಪ್ ನಂತರ ಪ್ರೀತಿ ವಿದೇಶಿ ಯುವಕನನ್ನು ವರಿಸಿದ್ದಾರೆ. ವೈವಾಹಿಕ ಜೀವನದಲ್ಲಿ ಫುಲ್ ಖುಷಿಯಾಗಿರೋ ಪ್ರೀತಿ ಜಿಂಟಾ, ಹಳೆಯದನ್ನೆಲ್ಲ ಮರೆತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ಐಪಿಎಲ್ ಪಂದ್ಯದ ವೇಳೆ ಮಾಜಿ ಪ್ರಿಯಕರನ ಜೊತೆ ಅವರು ಹರಟುತ್ತಿದ್ರು.

ಆರ್ ಸಿ ಬಿ ವಿರುದ್ಧ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಭರ್ಜರಿ ಗೆಲುವು ಸಾಧಿಸಿದ ಸಂತಸವನ್ನು ನೆಸ್ ಜೊತೆ ಹಂಚಿಕೊಂಡ್ರು. ಮಾಜಿ ಪ್ರೇಮಿಗಳು ನಗುನಗುತ್ತ ಸಂಭಾಷಿಸಿರೋದು ಎಲ್ಲರ ಹುಬ್ಬೇರಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...