alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭುದೇವಾ ಫ್ಯಾನ್ ಗಳಿಗೊಂದು ಸಿಹಿ ಸುದ್ದಿ

ಪ್ರಭುದೇವಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಲಕ್ಷ್ಮಿ’ ಚಿತ್ರದ ಸೆನ್ಸಾರ್​ ಆಗಿದೆ. ಈ ಚಿತ್ರಕ್ಕೆ ಸೆನ್ಸಾರ್​ ಮಂಡಳಿ `ಯು` ಸರ್ಟಿಫಿಕೆಟ್​ ನೀಡಿದೆ.

ದೇವಿ ಚಿತ್ರದ ಯಶಸ್ವಿ ನಿರ್ದೇಶಕ ವಿಜಯ್​, ಈ ಚಿತ್ರಕ್ಕೆ ಆ್ಯಕ್ಷನ್-ಕಟ್​​ ಹೇಳಿದ್ದಾರೆ. ಲಕ್ಷ್ಮಿ, ಡ್ಯಾನ್ಸ್​​ ಮೇಲೆ ಹೆಣೆಯಲಾದ ಚಿತ್ರವಾಗಿದೆ. ಇತ್ತೀಚಿಗಷ್ಟೇ ಧನುಷ್ ಈ​​ ಚಿತ್ರದ ಟೀಸರ್​ ಬಿಡುಗಡೆ ಮಾಡಿದ್ದರು. ಚಿತ್ರ ಡ್ಯಾನ್ಸ್​ ಕಲಿಯಬಯಸುವ ಒಬ್ಬ ಬಾಲಕಿಯದ್ದಾಗಿದ್ದು, ಡ್ಯಾನ್ಸ್​ ಇಷ್ಟ ಪಡುವ ಹೆಣ್ಣು ಮಕ್ಕಳಿಗೆ ಹೇಳಿ ಮಾಡಿಸಿದ ಚಿತ್ರವಾಗಿದೆ.

ಈ ಚಿತ್ರದಲ್ಲಿ ಐಶ್ವರ್ಯ ರಾಜೇಶ್​ ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಾಂತ್ರಿಕ ತಂಡ ಚಿತ್ರಕ್ಕಾಗಿ ಶ್ರಮಿಸಿದ್ದು, ಚಿತ್ರ ಅಭಿಮಾನಿಗಳ ಮನ ಗೆಲ್ಲಲು ಬೇಕಾದ ತಯಾರಿ ಮಾಡಿಕೊಳ್ಳುತ್ತಿದೆ.

ಚಿತ್ರದ ಟೀಸರ್​ ಯೂಟ್ಯೂಬ್​​ನಲ್ಲಿ ಭಾರೀ ಸದ್ದು ಮಾಡಿತ್ತು. ಈ ಚಿತ್ರ ಹಿಂದಿ ಹಾಗೂ ತೆಲುಗಿನಲ್ಲಿ ತರಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...