alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬಾಹುಬಲಿ ಪ್ರಭಾಸ್ ಹೊಸ ಅವತಾರ!

ಬಾಹುಬಲಿ ಚಿತ್ರದ ಬಳಿಕ ಎಲ್ಲರ ಫೆವರಿಟ್ ಸ್ಟಾರ್ ಆಗಿರೋ ಪ್ರಭಾಸ್ ಆ್ಯಕ್ಷನ್ ಫಿಲ್ಮ್ ಸಾಹೂ ನಲ್ಲಿ ನಟಿಸುತ್ತಿರೋದು ಸುದ್ದಿ ಎಲ್ಲರಿಗೂ ಗೊತ್ತಿದೆ.

ಈ ಚಿತ್ರದಲ್ಲಿ ಪ್ರಭಾಸ್ ಗೆ ಜೊತೆಯಾಗಿ ಬಾಲಿವುಡ್ ನ ಶ್ರದ್ಧಾ ಕಪೂರ್ ನಟಿಸುತ್ತಿದ್ದಾರೆ. ಸುಜಿತ್ ನಿರ್ದೇಶನದ ಸಾಹೂ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಹತ್ತತ್ರ ಒಂದು ವರ್ಷವಾದರೂ ಚಿತ್ರ ಬಿಡುಗಡೆಯಾಗಿಲ್ಲ. ಪ್ರಭಾಸ್ ರನ್ನು ಆ್ಯಕ್ಷನ್ ಅವತಾರದಲ್ಲಿ ನೋಡೋಕೆ ಅಭಿಮಾನಿಗಳೂ ಕಾಯ್ತಾನೇ ಇದ್ದಾರೆ.

ಸದ್ಯ ವಿಷ್ಯ ಏನಂದ್ರೆ ಚಿತ್ರದ ಸೆಟ್ ನಲ್ಲಿ ಪ್ರಭಾಸ್ ಬೈಕರ್ ಬಾಯ್ ಆಗಿ ಕಾಣಿಸಿಕೊಂಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜೀನ್ಸ್ ಹಾಗೂ ಲೆದರ್ ಜಾಕೆಟ್ ತೊಟ್ಟು ಸ್ಟೈಲಿಶ್ ಲುಕ್ ನಲ್ಲಿ ಬೈಕ್ ಮೇಲೆ ಕುಳಿತಿರೋ ಚಿತ್ರಗಳು ಸದ್ಯಕ್ಕೆ ಅಭಿಮಾನಿಗಳ ಕಣ್ಣಿಗೆ ತಂಪು ನೀಡುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...