alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವರ್ಷ ‘ಬಾಹುಬಲಿ’ ಪ್ರಭಾಸ್ ಮದುವೆ ಗ್ಯಾರಂಟಿ…!

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ದೇಶದ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಸೂಪರ್ ಸ್ಟಾರ್ ಗೆ ಮದುವೆ ಪ್ರಪೋಸಲ್ ಗಳು ಬರ್ತಾನೇ ಇವೆ. ಆದ್ರೆ ಪ್ರಭಾಸ್ ಇದುವರೆಗೂ ಹೊಸ ಜೀವನಕ್ಕೆ ಕಾಲಿಡುವ ಮನಸ್ಸು ಮಾಡಿರಲಿಲ್ಲ.

ಆದ್ರೆ ಈ ವರ್ಷ ಅಂದ್ರೆ 2018ರಲ್ಲಿ ಪ್ರಭಾಸ್ ಮದುವೆಯಾಗೋದು ಖಚಿತವಾಗಿದೆ. ಹಾಗಂತ ಪ್ರಭಾಸ್ ಚಿಕ್ಕಪ್ಪ ಕೃಷ್ಣಂ ರಾಜು ಅವರೇ ಹೇಳಿದ್ದಾರೆ. ಆದ್ರೆ ಪ್ರಭಾಸ್ ರನ್ನು ವರಿಸಲಿರುವ ಅದೃಷ್ಟವಂತೆ ಯಾರು ಅನ್ನೋದನ್ನು ನಟ ಕೃಷ್ಣಂ ರಾಜು ಬಹಿರಂಗಪಡಿಸಿಲ್ಲ.

ಪ್ರಭಾಸ್ ಗೆ ಸುಮಾರು 6000 ಮದುವೆ ಪ್ರಪೋಸಲ್ ಗಳು ಬಂದಿದ್ದವಂತೆ. ಆದ್ರೆ ಕೆಲಸದ ಒತ್ತಡ ಜಾಸ್ತಿ ಇದ್ದಿದ್ರಿಂದ ಪ್ರಭಾಸ್ ಎಲ್ಲವನ್ನೂ ನಿರಾಕರಿಸಿದ್ದರು. ಈಗ ನಟಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಕೂಡ ಇದೆ. ಹಾಗಾಗಿ ಪ್ರಭಾಸ್-ಅನುಷ್ಕಾ ಮದ್ವೆ ಆಗ್ತಿದ್ದಾರಾ ಅನ್ನೋ ಪ್ರಶ್ನೆ ಕೂಡ ಮೂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...