alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬಾಹುಬಲಿಯ ಹೊಸ ಲುಕ್

prabhas

ಖಾನ್ ತ್ರಯರಿಗಿಂತ್ಲೂ ಹೆಚ್ಚಾಗಿ ಈಗ ಹುಡುಗಿಯರೆಲ್ಲ ಬಾಹುಬಲಿಯ ಜಪ ಮಾಡ್ತಿದ್ದಾರೆ. ಪ್ರಭಾಸ್ ಗೆ ಈಗ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಶೂಟಿಂಗ್ ಮುಗಿಯೋ ಮುನ್ನವೇ ಪ್ರಭಾಸ್ ನಟನೆಯ ‘ಸಾಹೂ’ ಚಿತ್ರದ ಬಗ್ಗೆ ಚರ್ಚೆ ಶುರುವಾಗಿದೆ.

ಇಷ್ಟು ದಿನ ಅಮರೇಂದ್ರ ಬಾಹುಬಲಿ ಅವತಾರದಲ್ಲಿ ಪ್ರಭಾಸ್ ರನ್ನು ನೋಡಿದ್ದ ಅಭಿಮಾನಿಗಳು, ಅವರ ಹೊಸ ಲುಕ್ ನೋಡಿ ಸಖತ್ ಹಾಟ್ ಎನ್ನುತ್ತಿದ್ದಾರೆ. ‘ಸಾಹೂ’ ಚಿತ್ರದಲ್ಲಿ ಇದೇ ಅವತಾರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳೋ ಸಾಧ್ಯತೆ ಇದೆ.

ಆಲಿಂ ಹಕೀಂ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರೋ ಫೋಟೋ ವೈರಲ್ ಆಗಿದೆ. ಇನ್ನೊಂದ್ಕಡೆ ‘ಸಾಹೂ’ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿ ಯಾರಾಗ್ತಾರೆ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಅನುಷ್ಕಾ ಶೆಟ್ಟಿ ಹಾಗೂ ಪೂಜಾ ಹೆಗ್ಡೆ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದೆ. ಅಭಿಮಾನಿಗಳು ಅನುಷ್ಕಾ, ಪ್ರಭಾಸ್ ಗೆ ಜೋಡಿಯಾದ್ರೆ ಚೆನ್ನ ಎನ್ನುತ್ತಿದ್ದಾರೆ. ಆದ್ರೆ ನಿರ್ಮಾಪಕರು ಯಾರನ್ನು ಆಯ್ಕೆ ಮಾಡ್ತಾರೆ ಅನ್ನೋದೇ ಸಸ್ಪೆನ್ಸ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...