alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾಗಝೀನ್ ಕವರ್ ಪೇಜ್ ನಲ್ಲಿ ಪ್ರಭಾಸ್ ಡ್ಯಾಶಿಂಗ್ ಲುಕ್

GQ India ಮ್ಯಾಗಝೀನ್ ನ ಹೊಸವರ್ಷದ ಮೊದಲ ಆವೃತ್ತಿಯಲ್ಲಿ ನಟ ಪ್ರಭಾಸ್ ಮಿಂಚುತ್ತಿದ್ದಾರೆ. ಮ್ಯಾಗಝೀನ್ ನ ಕವರ್ ಪೇಜ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಸೂಪರ್ ಸ್ಟಾರ್ ಪ್ರಭಾಸ್, ಬಾಹುಬಲಿ ಸರಣಿಯ ಬಳಿಕ ಮನೆಮಾತಾಗಿದ್ದಾರೆ.

ಬಾಹುಬಲಿ ಪವರ್ಫುಲ್ ಬ್ರಾಂಡ್ ಆಗಿದ್ದು, ಸಹಜವಾಗಿಯೇ ಪ್ರಭಾಸ್ ಗೆ ಬೇಡಿಕೆ ಹೆಚ್ಚಿದೆ. ಇನ್ನು ನಿಯತಕಾಲಿಕೆಯ ಹೊಸ ವರ್ಷದ ಮೊದಲ ಸಂಚಿಕೆಯ ಮುಖಪುಟದಲ್ಲಿ ಪ್ರಭಾಸ್ ಹ್ಯಾಂಡ್ಸಮ್ ಆಗಿ ಕಾಣ್ತಿದ್ದಾರೆ.

ರಾಯಲ್ ಬ್ಲೂ ಬಣ್ಣದ ಪಿನ್ ಸ್ಟ್ರಿಪ್ಟ್ಡ್ 3 ಪೀಸ್ ಸೂಟ್, ಬಾಹುಬಲಿಗೆ ಚೆನ್ನಾಗಿ ಒಪ್ಪಿದೆ. ಅದಕ್ಕೆ ಮ್ಯಾಚಿಂಗ್ ಟೈ ಕೂಡ ಧರಿಸಿದ್ದಾರೆ. ತಾನ್ಯಾ ವೋಹ್ರಾ ಪ್ರಭಾಸ್ ಗೆ ಈ ಲುಕ್ ಕೊಟ್ಟಿದ್ದಾರಂತೆ. ಸದ್ಯ ಸುಜೀತ್ ರೆಡ್ಡಿ ಅವರ ಸಾಹೋ ಚಿತ್ರದಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ.

Happy New Year! #Prabhas, the superstar of the smashingly successful Baahubali, is a surprisingly shy guy. We got a fair bit out of him, though, in our first issue of 2018. And you don't want to miss what he's got to say. Pick up the #January2018 issue TOMORROW, when it goes on stands! __________________________________________________ Photo: @tarun_khiwal Stylist: @tanster24 Assistant Stylist: @dez_fdz Hair: Team Hakim's Aalim Make-up: Shambhu Kumar Rai Production: @magzmehta, Avakkai Films ___________________________________________________ Suit: @studybyjanak Shirt: @TomFord Tie: @TheBroCode.in Pocket Square: @canali1934 Shoes: @Prada Watch: @VacheronConstantin ____________________________________________________ #Prabhas #January2018 #January #Cover #CoverStar #OutTomorrow #Tomorrow #Superstar #SouthernSuperstar #Baahubali #Telugu #Tollywood #Film #Movies #GQ10 #Star #SouthIndia #India #LookSharp #Success

A post shared by GQ India (@gqindia) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...