alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭಾಸ್ ಫೋಟೋ ನೋಡಿ ಕಳೆದ್ಹೋಗಿದ್ದಾರೆ ಅಭಿಮಾನಿಗಳು….

prabhsa

ಅಮರೇಂದ್ರ ಹಾಗೂ ಮಹೇಂದ್ರ ಬಾಹುಬಲಿಯಾಗಿ ಮಿಂಚಿದ್ದ ನಟ ಪ್ರಭಾಸ್ ರನ್ನು ಹೊಸ ಅವತಾರದಲ್ಲಿ ನೋಡಲು ಅಭಿಮಾನಿಗಳು ಕಾತರದಿಂದಿದ್ದಾರೆ. ಬಹುನಿರೀಕ್ಷಿತ ಸಿನೆಮಾ ‘ಸಾಹೂ’ನಲ್ಲಿ ಪ್ರಭಾಸ್ ಹೇಗೆ ಕಾಣಿಸಿಕೊಳ್ಳಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

ಅದರಲ್ಲೂ ಅವರ ಫಿಮೇಲ್ ಫ್ಯಾನ್ಸ್ ತಮ್ಮ ಕನಸಿನ ಹೀರೋ ಚಿತ್ರವನ್ನ ಮತ್ಯಾವಾಗ ನೋಡ್ತೀವೋ ಅಂತಾ ತುದಿಗಾಲಲ್ಲಿ ನಿಂತಿದ್ದಾರೆ. ಅವರ ಕುತೂಹಲ ತಣಿಸುವಂತಹ ಪ್ರಭಾಸ್ ರ ಲೇಟೆಸ್ಟ್ ಫೋಟೋ ಒಂದು ಈಗ ವೈರಲ್ ಆಗಿದೆ. ರಮೇಶ್ ಬಾಲಾ ಎಂಬುವವರು ಪ್ರಭಾಸ್ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

 

ಈ ಫೋಟೋದಲ್ಲಿ ಪ್ರಭಾಸ್ ಸಖತ್ ಹ್ಯಾಂಡ್ಸಮ್ ಆಗಿ ಕಾಣ್ತಿರೋದಂತೂ ಸುಳ್ಳಲ್ಲ. ಬಾಹುಬಲಿ ಅವತಾರದಲ್ಲೂ ಜನರು ಪ್ರಭಾಸ್ ರನ್ನು ಇಷ್ಟಪಟ್ಟಿದ್ರು. ಈಗ ಹೇರ್ ಸ್ಟೈಲ್ ಗೆಟಪ್ ಎಲ್ಲವನ್ನು ಚೇಂಜ್ ಮಾಡ್ಕೊಂಡು ಪ್ರಭಾಸ್ ಮತ್ತೆ ಹುಡುಗಿಯರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...