alex Certify Watch Video: ಬಡ ಹುಡುಗನ ಅದ್ಭುತ ಕಂಠಸಿರಿಗೆ ನೆಟ್ಟಿಗರ ಚಪ್ಪಾಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video: ಬಡ ಹುಡುಗನ ಅದ್ಭುತ ಕಂಠಸಿರಿಗೆ ನೆಟ್ಟಿಗರ ಚಪ್ಪಾಳೆ….!

ಅಜಯ್ ದೇವಗನ್ ಹಾಗೂ ರವೀನಾ ಟಂಡನ್ ಅಭಿನಯದ ʼದಿಲ್ ವಾಲೆʼ ಸಿನಿಮಾದ ಜನಪ್ರಿಯ ಹಾಡು ʼಜೀತಾ ಥಾ ಜಿಸ್ ಕೇ ಲಿಯೆ…ʼ ಹಾಡು ಯಾರಿಗೆ ತಾನೆ ಗೊತ್ತಿಲ್ಲ.

ಯುವಕರಿಗಂತು ಎಂದೂ ಮರೆಯದ ಹಾಡು……. ಈ ಹಾಡನ್ನು ಬಡ ಹುಡುಗನೊಬ್ಬ ಹಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ರಸ್ತೆಯ ಪಕ್ಕದಲ್ಲಿರುವ ಅಂಗಡಿ ಮುಂಭಾಗದಲ್ಲಿ ಕುಳಿತು ಹಾಡುತ್ತಿರುವ ಬಡ ಹುಡುಗನ ಅತ್ಯದ್ಭುತ ಕಂಠಸಿರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...