alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಿ ಮಾಡೆಲ್ ಜೊತೆ ಪೂನಂ ಮಾಡಿದ್ದಾಳೆ ಈ ಕೆಲಸ

meet-poonam-pandeys-special-gues-300x180

ಪೂನಂ ಹೆಸರು ಕೇಳ್ತಿದ್ದಂತೆ ಪಡ್ಡೆಗಳ ಬೆವರಿಳಿಯುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಚರ್ಚೆಯಲ್ಲಿರುವ ಪೂನಂ ಪಾಂಡೆ ಹೊಸ ಫೋಟೋ, ವಿಡಿಯೋ ಹಾಕಿದ್ದಾಳೆಂದ್ರೆ ಎಲ್ಲರೂ ಇಣುಕಿ ನೋಡ್ತಾರೆ. ಟ್ವೀಟರ್ ಗೆ ಪೂನಂ ಹೊಸ ವಿಡಿಯೋ ಹಾಕಿದ್ಲು ಎಂದಾದ್ರೆ ಹೊಸ ವಿವಾದ ಹುಟ್ಟಿಕೊಳ್ತು ಎಂದೇ ಅರ್ಥ.

ಸದ್ಯ ಹೊಸ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ಗೆ  ಹಾಕಿದ್ದಾಳೆ ಬೆಡಗಿ. ಈ ಬಾರಿ ವಿಡಿಯೋದಲ್ಲಿ ಪೂನಂ ಮಾತ್ರವಲ್ಲ, ಆಕೆ ಜೊತೆಗೆ ಇಬ್ಬರು ವಿದೇಶಿ ಹುಡುಗಿಯರಿದ್ದಾರೆ. ಬ್ಯಾಂಕಾಂಕ್ ಹುಡುಗಿಯರಿಗೆ ಪೂನಂ ಡಾನ್ಸ್ ಹೇಳಿಕೊಡುತ್ತಿರುವ ವಿಡಿಯೋ ಇದಾಗಿದೆ.

ಪೂನಂ ಪಾಂಡೆ ಬಾಲಿವುಡ್ ಸಾಂಗ್ ಗೆ ಡಾನ್ಸ್ ಹೇಳಿಕೊಡುತ್ತಿದ್ದಾಳೆ. ಪೂನಂ ಜೊತೆಗಿರುವ ಮಾಡೆಲ್ ಸಾಮಾಜಿಕ ಜಾಲತಾಣದಲ್ಲಿ ಪಾಪುಲರ್ ಫ್ಲಿಕ್ಸ್ ಎಂಬ ಹೆಸರಿನಲ್ಲಿ ಪ್ರಸಿದ್ಧಿಪಡೆದಿದ್ದಾರೆ. ಪೂನಂನಿಂದ ಬಾಲಿವುಡ್ ಡಾನ್ಸ್ ಕಲಿಯುತ್ತಿರುವ ಮಾಡೆಲ್ ಸದ್ಯದಲ್ಲಿಯೇ ಡಾನ್ಸ್ ನ ಫುಲ್ ವಿಡಿಯೋ ಹಾಕಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...