alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ಫೋಸ್ ನೀಡಿ ಮತ್ತೆ ಸುದ್ದಿಗೆ ಬಂದ ಪೂನಂ

ಬಾಲಿವುಡ್ ನ ಬೋಲ್ಡ್ ನಟಿಯರ ಪಟ್ಟಿಯಲ್ಲಿ ಮೊದಲು ಬರೋದು ಪೂನಂ ಪಾಂಡೆ. ಹಾಟ್ ಫೋಟೋ ಹಾಗೂ ಸೆಕ್ಸಿ ವಿಡಿಯೋ ಮೂಲಕ ಸದಾ ಸುದ್ದಿಯಲ್ಲಿರುತ್ತಾಳೆ ಪೂನಂ.

ಸದಾ ಹೇಗೆ ಚರ್ಚೆಯಲ್ಲಿರಬೇಕು ಎಂಬುದು ಪೂನಂ ಪಾಂಡೆಗೆ ಗೊತ್ತು. ಸದ್ಯ ಇನ್ಸ್ಟ್ರಾಗ್ರಾಮ್ ನಲ್ಲಿ ಪೂನಂ ಪಾಂಡೆ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾಳೆ. ವಿಡಿಯೋದಲ್ಲಿ ಅಶ್ಲೀಲ ಫೋಸ್ ನೀಡಿದ್ದಾಳೆ ಪೂನಂ ಪಾಂಡೆ.

ಹಾಸಿಗೆ ಮೇಲೆ ಮಲಗಿರುವ ವಿಡಿಯೋ ಇದು. ಜೀನ್ಸ್ ಚಡ್ಡಿ ಧರಿಸಿರುವ ಪೂನಂ ವಿಡಿಯೋ ಅಶ್ಲೀಲವಾಗಿದೆ. ಪೂನಂ ಪಾಂಡೆ ವಿಡಿಯೋ ಜೊತೆ ‘Just posted some more exclusive videos on my APP…Download #ThePoonamPandeyAPP for more videos ‘ ಎಂದು ಶೀರ್ಷಿಕೆ ಹಾಕಿದ್ದಾಳೆ.

ಈ ವಿಡಿಯೋ ಮೂಲಕ ಹೊಸ ಆಪ್ ಬಿಡುಗಡೆ ಮಾಡಿರುವ ಬಗ್ಗೆ ಪೂನಂ ಮಾಹಿತಿ ನೀಡಿದ್ದಾಳೆ. ಹೊಸ ವಿಡಿಯೋದಲ್ಲಿ ಸಾಕಷ್ಟು ಹಾಟ್ ವಿಡಿಯೋಗಳನ್ನು ನೋಡಬಹುದು ಎಂದು ಪೂನಂ ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...