alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಕೊಹ್ಲಿಗೆ ‘ಹಾಟ್ ಗಿಫ್ಟ್’ ಕೊಟ್ಟ ಪೂನಂ ಪಾಂಡೆ !

poonam-pandey-123

ಬೆತ್ತಲೆಯಾಗುವ ಹೇಳಿಕೆ ಮೂಲಕವೇ ಸುದ್ದಿಯಾಗುತ್ತಿದ್ದ ಹಾಟ್ ಬೆಡಗಿ ಪೂನಂ ಪಾಂಡೆ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾ ಹಾಗೂ ವಿರಾಟ್ ಕೊಹ್ಲಿಗೆ ಭರ್ಜರಿ ಗಿಫ್ಟ್ ನೀಡಿದ್ದಾಳೆ.

ಹೌದು. ಕಳೆದ ವಿಶ್ವಕಪ್ ನಲ್ಲಿ ಭಾರತ ಗೆದ್ದರೆ ಕ್ರೀಡಾಂಗಣದಲ್ಲಿಯೇ ಬೆತ್ತಲೆಯಾಗಿ ಓಡುತ್ತೇನೆ ಎನ್ನುವ ಮೂಲಕ ಪಡ್ಡೆ ಹುಡುಗರ ಚಳಿ ಬಿಡಿಸಿದ್ದ ಪೂನಂ, ತದನಂತರ ಯೂ ಟರ್ನ್ ಹೊಡೆದಿದ್ದಳು. ಆದಾದ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಅರೆ ಬೆತ್ತಲೆ ದೇಹವನ್ನು ಪ್ರದರ್ಶನ ಮಾಡುವ ಮೂಲಕ ಸುದ್ದಿಯಾಗುತ್ತಿದ್ದಳು.

ಇದೀಗ ಪ್ರಸಿದ್ದ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತನ್ನ ಸೆಕ್ಸಿ ಫೋಟೋಗಳನ್ನು ಹಾಕುವ ಮೂಲಕ ಪೂನಂ, ಭಾರತ ತಂಡವನ್ನು ಅಭಿನಂದಿಸಿದ್ದಾಳೆ. ಅದರಲ್ಲಿಯೂ ಎರಡು ಫೋಟೋಗಳಲ್ಲಿ ಮೊದಲನೆಯದು ಭಾರತ ಕ್ರಿಕೆಟ್ ತಂಡಕ್ಕೆ ಹಾಗೂ ಎರಡನೆಯ ಹಾಟ್ ಫೋಟೋ ‘ಮ್ಯಾನ್ ಆಫ್ ದಿ ಮ್ಯಾಚ್’ ಆದ ವಿರಾಟ್ ಕೊಹ್ಲಿಗೆ ಎಂದು ಟ್ವೀಟ್ ಮಾಡಿರುವ ಪೂನಂ, ಮತ್ತೊಮ್ಮೆ ಪಡ್ಡೆ ಹುಡುಗರ ಮೈ ಬೆಚ್ಚಗೆ ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...