alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳದ ಕಷ್ಟಕ್ಕೆ ಹೀಗೆ ಸ್ಪಂದಿಸುತ್ತಿದ್ದಾಳೆ ಪೂನಂ ಪಾಂಡೆ

ಇಂಟರ್ನೆಟ್ ಲೋಕದ ಹಾಟ್ ಸೆನ್ಸೇಷನ್ ಅಂದ್ರೆ ಪೂನಂ ಪಾಂಡೆ. ಸದಾ ಒಂದಿಲ್ಲೊಂದು ಭಿನ್ನವಾದ ಆಲೋಚನೆಗಳಿಂದ ಸದಾ ಸುದ್ದಿಯಲ್ಲಿರೋದೇ ಪೂನಂ ಪಾಂಡೆ ಕೆಲಸ. ಈಗ ಪೂನಂ ಪಾಂಡೆ ಕೇರಳದ ಪ್ರವಾಹ ಸಂತ್ರಸ್ಥರ ಕಷ್ಟಕ್ಕೆ ಮಿಡಿಯುವ ಮನಸ್ಸು ಮಾಡಿದ್ದಾರೆ.

ಅದಕ್ಕಾಗಿ ಪೂನಂ ಪಾಂಡೆ ಮಾಡೋಕೆ ಹೊರಟಿರುವ ಕೆಲಸ ಏನು ಅನ್ನೋದು ಗೊತ್ತಾದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಿ. ಟಾಲಿವುಡ್ ನ ಲೇಡಿ ಗಬ್ಬರ್ ಸಿಂಗ್ ಸಿನಿಮಾದಲ್ಲಿ ನಟಿಸುತ್ತಿರುವ ಪೂನಂ ಪಾಂಡೆ ಚಿತ್ರದ ಸಂಭಾವನೆಯ ಹಣವನ್ನು ಕೇರಳ ಸಂತ್ರಸ್ಥರಿಗೆ ಕೊಡೋದಕ್ಕೆ ನಿರ್ಧರಿಸಿದ್ದಾರೆ.

ಈಗಾಗ್ಲೇ ಪೂನಂ ಪಾಂಡೆ ತೆಲುಗು ಸಿನಿಮಾದಲ್ಲಿ ಮಿಸ್ ಮಾಲಿನಿಯಾಗಿ ಕಾಣಿಸಿಕೊಂಡಿದ್ದಾರೆ. ಲೇಡಿ ಗಬ್ಬರ್ ಸಿಂಗ್ ಚಿತ್ರವನ್ನ ಇತ್ತೀಚೆಗಷ್ಟೆ ಅವರು ಒಪ್ಪಿಕೊಂಡಿದ್ದು, ಆ ಚಿತ್ರದ ಸಂಭಾವನೆಯ ಹಣವನ್ನು ಕೇರಳ ರಿಲೀಫ್ ಫಂಡ್ ಗೆ ದೇಣಿಗೆಯಾಗಿ ನೀಡಲಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...