alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ವಿಡಿಯೊ ಪೋಸ್ಟ್ ಮಾಡಿದ ನಟನಿಗೆ ಸಂಕಷ್ಟ

ಬಾಲಿವುಡ್ ನಟ ರಿಷಿ ಕಪೂರ್ ಟ್ವಿಟರ್ ನಲ್ಲಿ ಅಶ್ಲೀಲ ವಿಡಿಯೋ ಹಾಕಿ ಪೇಚಿಗೆ ಸಿಲುಕಿದ್ದಾರೆ. ಅವರ ವಿರುದ್ಧ ಮುಂಬೈನ ಜೈ ಹೋ ಫೌಂಡೇಷನ್ ವತಿಯಿಂದ ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್ ನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ

ವಿಡಿಯೊದಲ್ಲಿ ಯುವತಿಯ ಹಿಂಭಾಗಕ್ಕೆ ಬಾಲಕನೊಬ್ಬ ಹೊಡೆದಾಗ, ಆಕೆ ಹಿಂತಿರುಗುತ್ತಾಳೆ. ಬಾಲಕನ ಹಿಂಭಾಗದಲ್ಲಿ ನಿಂತಿರುವ ಯುವಕ ಹೊಡೆದಿರಬಹುದೆಂದು ಭಾವಿಸಿ ಆತನ ಕೆನ್ನೆಗೆ ಬಾರಿಸುತ್ತಾಳೆ. ಬಾಲಕ ಯುವತಿಯ ಹಿಂಭಾಗಕ್ಕೆ 2 ಸಲ ಹೊಡೆದಾಗಲೂ ಯುವತಿ ಯುವಕನ ಕೆನ್ನೆಗೆ ಹೊಡೆಯುತ್ತಾಳೆ. ಇದರಲ್ಲಿ ಅಪ್ರಾಪ್ತನನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಜೈ ಹೋ ಫೌಂಡೇಷನ್ ಎನ್.ಜಿ.ಒ. ಅಧ್ಯಕ್ಷ ಅಫ್ರೋಜ್ ಮಲಿಕ್, ಇಂತಹ ವಿಡಿಯೊ ಪೋಸ್ಟ್ ಮಾಡಿರುವ ರಿಷಿಕಪೂರ್ ವಿರುದ್ಧ ಪೋಕ್ಸೋ ಮತ್ತು ಐ.ಟಿ. ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...