alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಬಿ ಬಂಪ್ ಜೊತೆಗೆ ಲಿಸಾ ಹೇಡನ್ ಫೋಟೋ ಶೂಟ್

lisa-haydon_640x480_41494565117

ಖ್ಯಾತ ರೂಪದರ್ಶಿ ಹಾಗೂ ನಟಿ ಲಿಸಾ ಹೇಡನ್ ಅಮ್ಮನಾಗುವ ಖುಷಿಯಲ್ಲಿದ್ದಾರೆ. ಫ್ಯಾಷನ್ ಮ್ಯಾಗಝೀನ್ ಒಂದರ ಕವರ್ ಪೇಜ್ ನಲ್ಲಿ ಕಾಣಿಸಿಕೊಂಡಿರೋ ಲಿಸಾ ಈಗಲೂ ಸಖತ್ ಹಾಟ್ ಆಗಿ ಮಿಂಚ್ತಾ ಇರೋದು ವಿಶೇಷ. ಲಿಸಾ ಬೇಬಿ ಬಂಪ್ ಫೋಟೋ ಶೂಟ್ ಅಂತೂ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆ ಗಿಟ್ಟಿಸಿದೆ.

ಲಿಸಾ ಹೇಡನ್ ಹಾಗೂ ಡಿನೋ ಲಾಲ್ವನಿ ದಂಪತಿಗೆ ಇದು ಮೊದಲ ಮಗು. ತುಂಬು ಗರ್ಭಿಣಿ ಲಿಸಾ ಬಿಕಿನಿಯಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇದು ತಮ್ಮ ಬದುಕಿನ ಅತ್ಯಂತ ಕುತೂಹಲಕಾರಿ ಘಟ್ಟ. ಹೊಟ್ಟೆಯಲ್ಲಿರೋ ಮಗುವಿನ ಜೊತೆಗೆ ಕವರ್ ಪೇಜ್ ನಲ್ಲಿ ಕಾಣಿಸಿಕೊಂಡಿದ್ದು, ಇದು ತಮಗೆ ಅತ್ಯಂತ ಮೆಚ್ಚುಗೆಯಾದ ಕವರ್ ಪೇಜ್ ಅಂತಾ ಲಿಸಾ ಹೇಳಿಕೊಂಡಿದ್ದಾರೆ.

lisa

2010ರಲ್ಲಿ ಲಿಸಾ ಹೇಡನ್ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ರು. ಕ್ವೀನ್, ರಾಸ್ಕಲ್, ಶೌಕೀನ್ಸ್, ಸಂತಾ ಬಂತಾ ಪ್ರೈವೇಟ್ ಲಿಮಿಟೆಡ್, ಹೌಸ್ ಫುಲ್ 3 ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಏ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲೂ ಲಿಸಾ ಕಾಣಿಸಿಕೊಂಡಿದ್ರು. ಮಾಡೆಲಿಂಗ್ ಜಗತ್ತಿನಲ್ಲೂ ಲಿಸಾ ಹೆಸರು ಸಾಕಷ್ಟು ಚಿರಪರಿಚಿತವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...