alex Certify
ಕನ್ನಡ ದುನಿಯಾ       Mobile App
       

Kannada Duniya

ಪದ್ಧತಿಯಂತೆ ಮರದ ಜೊತೆ ಮದುವೆಯಾದ ನಟ…!

ಪೆರುವಿಯನ್ ನಟ ರಿಚರ್ಡ್ ಟೊರೆಸ್ ಸ್ಯಾಂಟೋ ಡೊಮಿಂಗೊದಲ್ಲಿ ವಿಭಿನ್ನವಾಗಿ ಮದುವೆಯಾಗಿದ್ದಾರೆ. ರಿಚರ್ಡ್ ಮರದ ಜೊತೆ ಮದುವೆಯಾಗಿ ಜನರನ್ನು ಜಾಗೃತಗೊಳಿಸುವ ಯತ್ನ ನಡೆಸಿದ್ದಾರೆ. ಮರಗಳ ನಾಶ ತಪ್ಪಿಸಲು ರಿಚರ್ಡ್ ಈ ಕೆಲಸ ಮಾಡ್ತಿರುವುದಾಗಿ ತಿಳಿಸಿದ್ದಾರೆ.

ರಿಚರ್ಡ್ ಮರಗಳನ್ನು ಮದುವೆಯಾಗ್ತಿರುವುದು ಇದೇ ಮೊದಲಲ್ಲ. ಈವರೆಗೆ ಕೊಲೊಂಬೊ, ಅರ್ಜೆಂಟೀನಾ, ಮೆಕ್ಸಿಕೋ, ಚಿಲಿ, ಕ್ಯೂಬಾ ಸೇರಿದಂತೆ ಅನೇಕ ಕಡೆ 17 ಮರಗಳನ್ನು ಮದುವೆಯಾಗಿದ್ದಾರೆ. ಮರ ಉಳಿಸಲು 100 ಮದುವೆಯಾಗಲೂ ಸಿದ್ಧ ಎಂದು ರಿಚರ್ಡ್ ಹೇಳಿದ್ದಾರೆ.

ಕೊಲಂಬಸ್ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಚರ್ಡ್ ಜನರನ್ನು ಆಕರ್ಷಿಸಿದ್ರು. ಮರದ ಬಳಿ ಉಂಗುರವಿಟ್ಟು, ಮರದ ಜೊತೆ ಮದುವೆಯಾದ್ರು. ರಿಚರ್ಡ್ ಜೊತೆ ಕೆಲ ಕಲಾವಿದರಿದ್ದರು. ಅವ್ರು ಮದುವೆ ವೇಳೆ ಬೆಸ್ಟ್ ಮ್ಯಾನ್ ಹಾಗೂ ಬ್ರೈಡ್ಸ್ ಮೇಡ್ ಆಗಿ ಕೆಲಸ ಮಾಡಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...