alex Certify
ಕನ್ನಡ ದುನಿಯಾ       Mobile App
       

Kannada Duniya

ಕೈಲಿ ಜೆನ್ನರ್ ಪ್ರೆಗ್ನೆನ್ಸಿಯಿಂದಾಗಿ ಚರ್ಚೆಯಾಗ್ತಿದೆ ಜ್ವಲಂತ ಸಮಸ್ಯೆ

20ರ ಹರೆಯದ ರಿಯಾಲಿಟಿ ಸ್ಟಾರ್ ಹಾಗೂ ಮೇಕಪ್ ಕ್ವೀನ್ ಕೈಲಿ ಜೆನ್ನರ್ ಗರ್ಭಿಣಿ ಅನ್ನೋ ಸುದ್ದಿ ಎಲ್ರಿಗೂ ಗೊತ್ತೇ ಇದೆ. 2018ರ ಫೆಬ್ರವರಿಯಲ್ಲಿ ಕೈಲಿಗೆ ಹೆರಿಗೆಯಾಗಲಿದೆ. ಕೈಲಿ ಹೆಣ್ಣು ಮಗುವಿಗೆ ಜನ್ಮ ನೀಡಲಿದ್ದಾಳೆ ಅಂತಾನೂ ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ಕೈಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಕೈಲಿ ಜೆನ್ನರ್ ಗರ್ಭಿಣಿ ಅನ್ನೋ ಸುದ್ದಿ ಈಗ ಟ್ವಿಟ್ಟರ್ ನಲ್ಲಿ ಜ್ವಲಂತ ಸಮಸ್ಯೆಗಳ ಚರ್ಚೆಗೆ ವೇದಿಕೆಯಾಗಿದೆ. ಇದೊಂದು ಟ್ರೆಂಡ್ ಆಗಿ ಬದಲಾಗಿದೆ. ಟ್ವಿಟ್ಟರ್ ಬಳಕೆದಾರರ ಗಮನ ಸೆಳೆಯಲು ಎಲ್ಲರೂ ಕೈಲಿ ಗರ್ಭಿಣಿ ಅನ್ನೋ ಟ್ವೀಟ್ ಬಳಸಿಕೊಳ್ತಿದ್ದಾರೆ.

ಕೆಲವರು ಮೆಕ್ಸಿಕೋದಲ್ಲಿ ನಡೆದ ಭೂಕಂಪದ ತೀವ್ರತೆಯನ್ನು ಬಿಚ್ಚಿಟ್ರೆ ಇನ್ನು ಕೆಲವರು ವೆನೆಜುವೆಲಾದ ಆಹಾರ ಸಮಸ್ಯೆ ಬಗ್ಗೆ ಹೇಳ್ಕೊಂಡಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ವೊಲ್ಕೆನೋ ಅಲರ್ಟ್ ಘೋಷಣೆ ಬಗ್ಗೂ ಟ್ವೀಟ್ ಮಾಡಿದ್ದಾರೆ. ಇನ್ನು ಕೆಲವರು ತಮ್ಮ ಮನೆ, ಕಚೇರಿ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...