alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಸ್ಯ ನಟನನ್ನು ತರಾಟೆಗೆ ತೆಗೆದುಕೊಂಡ ಪವರ್ ಸ್ಟಾರ್

p

ನಟ ಪವನ್ ಕಲ್ಯಾಣ್ ಶೂಟಿಂಗ್ ಸೆಟ್ ನಲ್ಲೇ ಕಾಮಿಡಿಯನ್ ಒಬ್ಬರ ಮೇಲೆ ಹರಿಹಾಯ್ದಿದ್ದಾರೆ. ತ್ರಿವಿಕ್ರಮ ಶ್ರೀನಿವಾಸ್ ಅವರ ಹೆಸರಿಡದ ಚಿತ್ರದಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಚಿತ್ರೀಕರಣದ ಸಂದರ್ಭದಲ್ಲಿ ಹಾಸ್ಯ ನಟ ಹಾಗೂ ಪವನ್ ಕಲ್ಯಾಣ್ ಮಧ್ಯೆ ಜಗಳ ನಡೆದಿದೆ.

ಹದ್ದು ಮೀರದಂತೆ ಕಾಮಿಡಿಯನ್ ಗೆ ಪವನ್ ಕಲ್ಯಾಣ್ ಎಚ್ಚರಿಕೆ ಕೂಡ ನೀಡಿದ್ದಾರಂತೆ. ಅವರಿಬ್ಬರ ಮಧ್ಯೆ ವಾಗ್ವಾದ ನಡೆದಿದ್ದೇಕೆ ಅನ್ನೋದು ಬಹಿರಂಗವಾಗಿಲ್ಲ. ಪವನ್ ಕಲ್ಯಾಣ್ ರಿಂದ ಬೈಸಿಕೊಂಡ ಹಾಸ್ಯ ನಟ ಯಾರು ಅನ್ನೋದನ್ನು ಕೂಡ ಚಿತ್ರತಂಡ ಬಹಿರಂಗಪಡಿಸಿಲ್ಲ.

ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಸಾಫ್ಟ್ ವೇರ್ ಎಂಜಿನಿಯರ್ ಪಾತ್ರ ಮಾಡ್ತಿದ್ದಾರೆ. ಹೈದ್ರಾಬಾದ್ ನಲ್ಲಿ ಶೂಟಿಂಗ್ ನಡೆಯುತ್ತಿದೆ. ಕೀರ್ತಿ ಸುರೇಶ್ ಹಾಗೂ ಅನು ಇಮಾನ್ಯುಯೆಲ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. 20 ದಿನಗಳ ಶೂಟಿಂಗ್ ಗಾಗಿ ಜುಲೈ 19 ರಂದು ಚಿತ್ರತಂಡ ಯುರೋಪ್ ಗೆ ತೆರಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...