alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರಿ ಪ್ರಿಯಾಂಕ ದಾರಿ ತುಳಿದಿದ್ದಾಳೆ ಪರಿಣಿತಿ

download

ನಟಿ ಪ್ರಿಯಾಂಕ ಚೋಪ್ರಾ ಬಾಲಿವುಡ್ ನಿಂದ ಹಾಲಿವುಡ್ ವರೆಗೆ ಹೆಸರು ಮಾಡಿದ ಬೆಡಗಿ. ಹಾಲಿವುಡ್ ನಲ್ಲಿ ಹೆಸರು ಮಾಡಲು ಮುಖ್ಯ ಕಾರಣವಾಗಿದ್ದು ಪ್ರಿಯಾಂಕಾಳ ಸಂಗೀತ ಕಲೆ. ಈಗ ಪರಿಣಿತಿ ಚೋಪ್ರಾ ಕೂಡ ತನ್ನ ಸಹೋದರಿ ಪ್ರಿಯಾಂಕ ಹಾದಿ ತುಳಿದಿದ್ದಾಳೆ. ಹಾಡುಗಾರ್ತಿಯಾಗಿ ಮಿಂಚಲಿದ್ದಾಳೆ.

ಯಶ್ ರಾಜ್ ಫಿಲ್ಮ್ಸ್ ನ ಮುಂದಿನ ಚಿತ್ರ `ಮೇರಿ ಪ್ಯಾರಿ ಬಿಂದು’ ಚಿತ್ರದಲ್ಲಿ ನಟಿಸುವ ಜೊತೆಗೆ ಹಾಡನ್ನು ಕೂಡ ಹಾಡ್ತಿದ್ದಾಳೆ. ವೈ ಆರ್ ಎಸ್ ಅಧಿಕೃತ ಟ್ವಿಟರ್ ನಲ್ಲಿ ಒಂದು ವಿಡಿಯೋ ಅಪ್ ಲೋಡ್ ಮಾಡಲಾಗಿದ್ದು, ಅದ್ರಲ್ಲಿ ಪರಿಣಿತಿ ಹಾಡನ್ನು ಗುನುಗುತ್ತಿದ್ದಾಳೆ.

ಒಂದು ವರ್ಷದ ನಂತರ ನಾನು ಕಾಯ್ತಾ ಇದ್ದಂತಹ ಸ್ಕ್ರಿಪ್ಟ್ ಸಿಕ್ಕಿದೆ. ನಾನು ಈ ಚಿತ್ರದಲ್ಲಿ ಹಾಡನ್ನು ಹಾಡಿದ್ದೇನೆ. ಆಯುಷ್ಮಾನ್ ಖುರಾನಾ ನನ್ನ ಸಹ ಗಾಯಕರಾಗಿದ್ದಾರೆ. ‘ಮೇರಿ ಪ್ಯಾರಿ ಬಿಂದು’ ಚಿತ್ರದಲ್ಲಿ ನಟಿಸಲು ನಾನು ಉತ್ಸುಕಳಾಗಿದ್ದೇನೆಂದು ಪರಿಣಿತಿ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...