alex Certify
ಕನ್ನಡ ದುನಿಯಾ       Mobile App
       

Kannada Duniya

ಫೋಟೋದಲ್ಲಿ ಸ್ಟ್ರೆಚ್ ಮಾರ್ಕ್ ಪ್ರದರ್ಶಿಸಿದ ನಟಿ…!

ಬಾಲಿವುಡ್ ನ ಕ್ಯೂಟ್ ನಟಿ ಪರಿಣಿತಿ ಚೋಪ್ರಾ 2017ರಲ್ಲಿ ಸಾಕಷ್ಟು ಸುದ್ದಿ ಮಾಡಿದ್ದಾಳೆ. ಪರಿಣಿತಿ ಅಭಿನಯದ ‘ಗೋಲ್ಮಾಲ್ ಅಗೇನ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಹಿಟ್ ಆಗಿತ್ತು.

‘ಕೇಸರಿ’ ಚಿತ್ರದಲ್ಲಿ ಪರಿಣಿತಿ, ಅಕ್ಷಯ್ ಕುಮಾರ್ ಗೆ ಜೋಡಿಯಾಗ್ತಿದ್ದಾಳೆ. ಇತ್ತೀಚೆಗಷ್ಟೆ ಬ್ಲೂ ಸನ್ ಗ್ಲಾಸ್ ಜೊತೆಗೆ ಪರಿ ಫೋಟೋ ಒಂದನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ.

ವಿಶೇಷ ಅಂದ್ರೆ ಈ ಫೋಟೋದಲ್ಲಿ ಪರಿಣಿತಿ ತನ್ನ ಸ್ಟ್ರೆಚ್ ಮಾರ್ಕ್ಸ್ ಪ್ರದರ್ಶಿಸಿದ್ದಾಳೆ. ಸೊಂಟದ ಬಳಿಯಿರೋ ಸ್ಟ್ರೆಚ್ ಮಾರ್ಕ್ಸ್ ಅನ್ನು ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ಪರಿಣಿತಿಯ ನೇರವಂತಿಕೆ ಅಭಿಮಾನಿಗಳಿಗೆ ಇಷ್ಟವಾಗಿದೆ.

ಸಾಕಷ್ಟು ಕಸರತ್ತು ಮಾಡಿ ಪರಿಣಿತಿ ತೂಕ ಇಳಿಸಿಕೊಂಡಿದ್ಲು. ಈಗ ಬಾಲಿವುಡ್ ನ ಇತರ ನಟಿಯರಂತೆ ಸಖತ್ ಸ್ಲಿಮ್ ಆಗಿದ್ದಾಳೆ. ಆದ್ರೆ ಸ್ಟ್ರೆಚ್ ಮಾರ್ಕ್ಸ್ ಮಾತ್ರ ಹಾಗೇ ಉಳಿದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...