alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಪಾಕ್ ಆಂಟಿಯರ ‘ಬೇಬಿ’ ಹಾಡು

601494-baahubali

ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಗೆ ತೀವ್ರ ಪೈಪೋಟಿ ಶುರುವಾಗಿದೆ. ಸಾಮಾಜಿಕ ತಾಣದಲ್ಲಿ ವಿಡಿಯೋ ಒಂದು ಹರಿದಾಡ್ತಾ ಇದ್ದು, ಇಬ್ಬರು ಮಹಿಳೆಯರು ಜಸ್ಟಿನ್ ಬೀಬರ್ ಅವರ ‘ಬೇಬಿ’ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ.

ಈ ವಿಡಿಯೋವನ್ನು ಫೇಸ್ಬುಕ್ ನ ಲಾಫ್ಟರ್ ವರ್ಲ್ಡ್ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದು, ಇದುವರೆಗೆ 11 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ವೈರಲ್ ಆಗಿರೋ ಈ ಬೇಬಿ ರಿಮಿಕ್ಸ್ ಹಾಡುಗಳನ್ನು ಹಾಡಿರುವವರು ಪಾಕಿಸ್ತಾನದ ಮಹಿಳೆಯರು ಎನ್ನಲಾಗ್ತಾ ಇದೆ.

ಸಾಮಾಜಿಕ ತಾಣಗಳಲ್ಲಿ ಎಲ್ಲರೂ ಇವರನ್ನು ಪಾಕ್ ಆಂಟಿಯರು ಅಂತಾನೇ ಸಂಭೋದಿಸುತ್ತಿದ್ದಾರೆ. ಇವರ ಹಾಡಿಗೆ ಹಿನ್ನೆಲೆ ಸಂಗೀತವಿಲ್ಲ, ಲಿರಿಕ್ಸ್ ನೋಡಿಕೊಳ್ಳಲು ನೋಟ್ ಬುಕ್ ಅಥವಾ ಮೊಬೈಲ್ ಅನ್ನು ಕೂಡ ಬಳಸಿಲ್ಲ. ಇಡೀ ಹಾಡು ಅವರ ಬಾಯಲ್ಲೇ ಇದೆ. ಕೈಯಲ್ಲೊಂದು ತಾಳ ಇಟ್ಕೊಂಡು ಆಂಟಿಯರು ಹಾಲಿವುಡ್ ಸಾಂಗ್ ಅನ್ನು ಸಖತ್ತಾಗಿಯೇ ಹಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...