alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಕ್ರಿಕೆಟರ್ ಗೆ ಐ ಲವ್ ಯು ಎಂದ ಭಾರತದ ಮಾಡೆಲ್

arshi-

ಪಾಕಿಸ್ತಾನದ ಕ್ರಿಕೇಟಿಗ ಶಾಹಿದ್ ಅಫ್ರಿದಿಯನ್ನು ಭಾರತದ ಮಾಡೆಲ್ ಆರ್ಶಿ ಖಾನ್ ಬಿಡುವಂತೆ ಕಾಣ್ತಾ ಇಲ್ಲ. 2015ರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಈಕೆಯ ಮತ್ತೊಂದು ವಿಡಿಯೋ ಹೊರಬಿದ್ದಿದೆ.

ಭಾರತದ ಮಾಡೆಲ್ ಆರ್ಶಿ ಖಾನ್ ಹೊಸ ವಿಡಿಯೋದಲ್ಲಿ ಅಫ್ರಿದಿಗೆ ಐ ಲವ್ ಯು ಎಂದಿದ್ದಾಳೆ. ಇಷ್ಟೇ ಅಲ್ಲ ಮೈ ಬೇಬಿ, ಮೈ ಜಾನ್ ನಾನು ಆದಷ್ಟು ಬೇಗ ಪಾಕಿಸ್ತಾನಕ್ಕೆ ಬರ್ತೇನೆ. ನಿನಗಾಗಿ,ನಿನ್ನನ್ನು ನೋಡಲು ಬರ್ತಿದ್ದೇನೆ ಎಂದಿದ್ದಾಳೆ. ಏಷ್ಯಾ ಕಪ್ ಗೆ ವಿಶ್ ಕೂಡ ಮಾಡಿದ್ದಾಳೆ.

ಈ ಹಿಂದೆ 2015ರಲ್ಲಿ ಅಫ್ರಿದಿ ಹಾಗೂ ಆರ್ಶಿ ದುಬೈನ ಒಂದು ಹೊಟೇಲ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ಅಫ್ರಿದಿಗೆ ಕಿಸ್ ಕೊಟ್ಟಿರುವುದಾಗಿ ಆರ್ಶಿ ಖಾನ್ ಹೇಳಿಕೊಂಡಿದ್ದಳು. ಇಷ್ಟೇ ಅಲ್ಲ ಅಫ್ರಿದಿ ಜೊತೆ ಮಲಗಿದ್ದೆ ಎಂದಿದ್ದ ಆಕೆ, ಕೆಲ ದಿನಗಳ ನಂತ್ರ ಅಫ್ರಿದಿಗಾಗಿ ಬೆತ್ತಲಾಗಲೂ ಸಿದ್ದ ಎಂದು ಟ್ವಿಟ್ ಮಾಡಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...