alex Certify
ಕನ್ನಡ ದುನಿಯಾ       Mobile App
       

Kannada Duniya

ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಧರಿಸಿರೋ ಆಭರಣದ ತೂಕ ಕೇಳಿದ್ರೆ….

ನಟಿ ದೀಪಿಕಾ ಪಡುಕೋಣೆ ಅಭಿನಯದ ‘ಪದ್ಮಾವತಿ’ ಚಿತ್ರದ ಪೋಸ್ಟರ್ ಹಲವು ಕಾರಣಗಳಿಂದಾಗಿ ಗಮನ ಸೆಳೆದಿದೆ. ದೀಪಿಕಾಳ ಯುನಿಬ್ರೋ ಹಾಗೂ ಆಭರಣಗಳ ಬಗ್ಗೆ ಚರ್ಚೆಯಾಗ್ತಿದೆ. ರಾಣಿ ಪದ್ಮಾವತಿಯ ಅವತಾರದಲ್ಲಿ ದೀಪಿಕಾ ಅದ್ಭುತವಾಗಿ ಕಾಣ್ತಿದ್ದಾಳೆ ಅನ್ನೋದಂತೂ ಸುಳ್ಳಲ್ಲ.

ಆದ್ರೆ ಈ ಲುಕ್ ಗಾಗಿ ದೀಪಿಕಾ ಮಣಭಾರವನ್ನೇ ಹೊರಬೇಕಾಯ್ತು. ಈ ಪೋಸ್ಟರ್ ನಲ್ಲಿ ದೀಪಿಕಾ ಧರಿಸಿರುವ ಆಭರಣಗಳ ತೂಕ ಎಷ್ಟು ಗೊತ್ತಾ? ಬರೋಬ್ಬರಿ 20 ಕೆಜಿ. ಇಷ್ಟು ಭಾರದ ಆಭರಣ ತೊಟ್ಟು ಶೂಟಿಂಗ್ ನಲ್ಲಿ ಪಾಲ್ಗೊಂಡ ದೀಪಿಕಾಳನ್ನು ಮೆಚ್ಚಲೇಬೇಕು.

ಈ ಚಿತ್ರದಲ್ಲಿ ದೀಪಿಕಾಳ ಉಡುಪುಗಳನ್ನು ಡಿಸೈನರ್ ರಿಂಪಲ್ ನರುಲಾ ವಿನ್ಯಾಸ ಮಾಡಿದ್ದಾರೆ. ಸಾವಯವ ಫ್ಯಾಬ್ರಿಕ್ ನಿಂದ ಮಾಡಿದ ಉಡುಪಗಳನ್ನೇ ಬಳಸಿರುವುದು ವಿಶೇಷ. ಅಷ್ಟೇ ಅಲ್ಲ ಎಲ್ಲವೂ ಕೈಯಿಂದಲೇ ನೇಯ್ದಿರುವ ಬಟ್ಟೆಗಳು. ಚಿತ್ರದಲ್ಲಿ ದೀಪಿಕಾಳ ಲುಕ್ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಯುನಿಬ್ರೋ ಬಗ್ಗೆ ಆಕ್ಷೇಪ ಹೊರಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...