alex Certify
ಕನ್ನಡ ದುನಿಯಾ       Mobile App
       

Kannada Duniya

ಕರಣಿ ಸೇನೆ ವಿರುದ್ಧ ರಾಖಿ ಸಾವಂತ್ ದೂರು

ವಿವಾದದ ಮೂಲಕ ಪದ್ಮಾವತಿ ಸುದ್ದಿ ಮಾಡ್ತಿದೆ. ಡಿಸೆಂಬರ್ 1 ಹತ್ತಿರ ಬರ್ತಿದ್ದಂತೆ ಕರಣಿ ಸೇನೆ ಹೋರಾಟ ಜೋರಾಗಿದೆ. ಉತ್ತರ ಪ್ರದೇಶ ಸರ್ಕಾರ ಕೂಡ ಪದ್ಮಾವತಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದೆ. ಈ ಮಧ್ಯೆ  ಚಿತ್ರ ಡಿಸೆಂಬರ್ 1ರ ಬದಲು ಜನವರಿ 12ರಂದು ತೆರೆಗೆ ಬರಲಿದೆ ಎನ್ನಲಾಗ್ತಿದೆ.

ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿ ಮಾಡುವ ನಟಿ ರಾಖಿ ಸಾವಂತ್, ಪದ್ಮಾವತಿ ವಿಚಾರದಲ್ಲೂ ಸದ್ದು ಮಾಡಿದ್ದಾಳೆ. ರಾಖಿ ಸಾವಂತ್ ಪೊಲೀಸ್ ಠಾಣೆಯಲ್ಲಿ ಕರಣಿ ಸೇನೆ ವಿರುದ್ಧ ದೂರು ನೀಡಿದ್ದಾಳೆ. ಮುಂಬೈನ ಗೋರ್ಗಾಂವ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾಳೆ.

ಕರಣಿ ಸೇನೆ ತನ್ನ ಫೋಟೋವನ್ನು ತಪ್ಪಾಗಿ ಬಳಸಿಕೊಂಡಿದೆ ಎಂದು ರಾಖಿ ಸಾವಂತ್ ದೂರಿದ್ದಾಳೆ. ಈ ಮಧ್ಯೆ ಪದ್ಮಾವತಿ ಚಿತ್ರಕ್ಕೆ ಅನೇಕರಿಂದ ಬೆಂಬಲ ಕೂಡ ವ್ಯಕ್ತವಾಗಿದೆ. ರಣವೀರ್ ಸಿಂಗ್ ಇದೇ ಮೊದಲ ಬಾರಿ ಪದ್ಮಾವತಿ ವಿರೋಧಿಗಳಿಗೆ ಉತ್ತರ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...