alex Certify
ಕನ್ನಡ ದುನಿಯಾ       Mobile App
       

Kannada Duniya

ರಣವೀರ್ ‘ಖಲಿಬಲಿ’ ಸಾಂಗ್ ಗೆ ‘ಗಂಗ್ನಮ್ ಸ್ಟೈಲ್’ ಟಚ್

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರ ಇಷ್ಟು ದಿನ ವಿವಾದದಿಂದ್ಲೇ ಸುದ್ದಿಯಲ್ಲಿತ್ತು. ಆದ್ರೀಗ ಬೇರೆ ಬೇರೆ ಕಾರಣಕ್ಕೆ ಸದ್ದು ಮಾಡ್ತಿದೆ. ಚಿತ್ರವನ್ನು ಮೆಚ್ಚಿಕೊಂಡಿರೋ ಪ್ರೇಕ್ಷಕರು, ಥಿಯೇಟರ್ ಗೆ ಹರಿದು ಬರ್ತಿದ್ದಾರೆ.

ಪದ್ಮಾವತ್ ಚಿತ್ರದಲ್ಲಿ ರಣವೀರ್ ಸಿಂಗ್ ರ ಖಲಿಬಲಿ ಹಾಡು ಈಗ ವಿಶಿಷ್ಟ ಕಾರಣಕ್ಕೆ ವೈರಲ್ ಆಗಿದೆ. ಒರಿಜಿನಲ್ ಸಾಂಗ್ ಅಲ್ಲ, ಅದರ ರಿಮೇಕ್ ಹಾಡು ಜಾಲತಾಣ ಬಳಕೆದಾರರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ.

ಖಲಿಬಲಿ ಹಾಡಿಗೆ ಗಂಗ್ನಮ್ ಮ್ಯೂಸಿಕ್ ಇಟ್ಟು ಎಡಿಟ್ ಮಾಡಲಾಗಿದೆ. ಅಲ್ಲಾವುದ್ದೀನ್ ಖಿಲ್ಜಿ ಗಂಗ್ನಮ್ ಹಾಡಿಗೆ ಡಾನ್ಸ್ ಮಾಡ್ತಿರೋ ದೃಶ್ಯ ಸಖತ್ ಖುಷಿ ಕೊಡ್ತಿದೆ. ರಣವೀರ್ ಸಿಂಗ್ ರ ಅದ್ಭುತ ಡಾನ್ಸ್ ಗಂಗ್ನಮ್ ಗೂ ಹೊಂದಿಕೆಯಾಗಿದೆ.

Wait for it..

Posted by OyeAnkit on Wednesday, January 31, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...