alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಯಸಿ ಸಮಕ್ಕೆ ಬಂದ ರಣವೀರ್ ಸಿಂಗ್

ಪದ್ಮಾವತ್ ಚಿತ್ರದಲ್ಲಿ ಅಲ್ಲಾಹುದ್ದೀನ್ ಖಿಲ್ಜಿ ಪಾತ್ರದಲ್ಲಿ ಮಿಂಚಿದ ರಣವೀರ್ ಸಿಂಗ್ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯುತ್ತಮ ಅಭಿನಯದ ನಂತ್ರ ರಣವೀರ್ ಸಿಂಗ್ ಕೂಡ ತನ್ನ ಸಂಬಳ ಏರಿಸಿದ್ದಾರೆ. ರಣವೀರ್ ಸಿಂಗ್ ಒಂದು ಚಿತ್ರಕ್ಕೆ ಈಗ 13 ಕೋಟಿ ರೂಪಾಯಿ ಚಾರ್ಜ್ ಮಾಡ್ತಿದ್ದಾರೆ. ಆದ್ರೆ ದೀಪಿಕಾ ಪಡುಕೋಣೆ ಶುಲ್ಕದಲ್ಲಿ ಯಾವುದೇ ಏರಿಕೆ ಮಾಡಿಲ್ಲ.

ಪದ್ಮಾವತ್ ರಣವೀರ್ ಸಿಂಗ್ ವೃತ್ತಿ ಜೀವನದ ಅದ್ಭುತ ಚಿತ್ರ. ಇದನ್ನು ರಣವೀರ್ ಸಿಂಗ್ ಕೂಡ ಒಪ್ಪಿಕೊಂಡಿದ್ದಾರೆ. ಅದ್ಭುತ ನಟನೆ ನಂತ್ರ ರಣವೀರ್ ಶುಲ್ಕ ಹೆಚ್ಚಳ ಮಾಡಿದ್ದಾರೆ. ಪದ್ಮಾವತ್ ಚಿತ್ರದಲ್ಲಿ ರಣವೀರ್ ಹಾಗೂ ಶಾಹಿದ್ ಗಿಂತ ದೀಪಿಕಾಗೆ ಹೆಚ್ಚು ಸಂಭಾವನೆ ಸಿಕ್ಕಿತ್ತು. ಈ ಬಗ್ಗೆ ದೀಪಿಕಾ ಶೋ ಒಂದರಲ್ಲಿ ಅಧಿಕೃತ ಹೇಳಿಕೆ ನೀಡಿದ್ದಳು.

ರಣವೀರ್ ಪ್ರತಿಯೊಂದು ಪಾತ್ರವನ್ನೂ ಮನಸ್ಸಿಟ್ಟು ಮಾಡ್ತಾರೆ. ಪದ್ಮಾವತ್ ಚಿತ್ರದ ನಂತ್ರ ರಣವೀರ್ ಸಿಂಗ್, ಗಲ್ಲಿ ಬಾಯ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...