alex Certify
ಕನ್ನಡ ದುನಿಯಾ       Mobile App
       

Kannada Duniya

16 ನೇ ವಯಸ್ಸಿನಲ್ಲೇ ಈ ನಟಿ ಮೇಲೆ ನಡೆದಿತ್ತಂತೆ ಅತ್ಯಾಚಾರ…!

ಅಮೆರಿಕಾ ಮಾಡೆಲ್ ಹಾಗೂ ನಟಿ ಪದ್ಮಾ ಲಕ್ಷ್ಮಿ ಆಘಾತಕಾರಿ ವಿಷ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಗೆ ತೆರೆದ ಪತ್ರವೊಂದನ್ನು ಬರೆದ ಪದ್ಮಾಲಕ್ಷ್ಮಿ 16 ನೇ ವಯಸ್ಸಿನಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದಿತ್ತು ಎಂದಿದ್ದಾಳೆ.

ಪದ್ಮಾ ಲಕ್ಷ್ಮಿ 16 ನೇ ವಯಸ್ಸಿನಲ್ಲಿರುವಾಗ 23 ವರ್ಷದ ಸುಂದರ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಳಂತೆ. ಇಬ್ಬರ ನಡುವೆ ಡೇಟಿಂಗ್ ಶುರುವಾಗಿ ಒಂದು ತಿಂಗಳಾಗಿತ್ತಂತೆ. ಹೊಸ ವರ್ಷಾಚರಣೆ ಹೆಸರಿನಲ್ಲಿ ಪದ್ಮಾಳನ್ನು ಮನೆಗೆ ಕರೆದಿದ್ದನಂತೆ. ತುಂಬಾ ಸುಸ್ತಾಗಿದ್ದ ಪದ್ಮಾ, ನಿದ್ರೆ ಬಂದು ಅವನ ಮನೆಯಲ್ಲಿಯೇ ಮಲಗಿದ್ದಳಂತೆ.

ಬೆಳಿಗ್ಗೆ ಎಚ್ಚರವಾಗ್ತಿದ್ದಂತೆ ಖಾಸಗಿ ಅಂಗದಲ್ಲಿ ತುಂಬಾ ನೋವು ಕಾಣಿಸಿಕೊಂಡಿತ್ತಂತೆ. ಕಣ್ಣು ತೆರೆದು ನೋಡಿದಾಗ ಆಕೆ ಮೈ ಮೇಲೆ ಬಾಯ್ ಫ್ರೆಂಡ್ ಇದ್ದನಂತೆ. ಇದನ್ನು ನ್ಯೂಯಾರ್ಕ್ ಟೈಮ್ಸ್ ನಲ್ಲಿ ಮಾಡೆಲ್ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...