alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾ ಹಾಡನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರ

ಒಂದೇ ಒಂದು ಕಣ್ಸನ್ನೆಯಿಂದ ಇಡೀ ದೇಶದ ಹೃದಯ ಗೆದ್ದಿದ್ದಾಳೆ ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಚೊಚ್ಚಲ ಚಿತ್ರ ‘ಒರು ಅಡರ್ ಲವ್’ ನ ಹಾಡಿನ ಮೂಲಕ ಓವರ್ ನೈಟ್ ಸ್ಟಾರ್ ಆಗಿದ್ದಾಳೆ ಪ್ರಿಯಾ. ಗೂಗಲ್ ಸರ್ಚ್ ನಲ್ಲಿ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆಯನ್ನು ಹಿಂದಿಕ್ಕಿದ್ದಾಳೆ.

ಇನ್ ಸ್ಟಾಗ್ರಾಮ್ನಲ್ಲೂ ಇವರೆಲ್ಲರಿಗಿಂತ ಹೆಚ್ಚು ಫಾಲೋವರ್ ಗಳನ್ನು ಸಂಪಾದಿಸಿದ್ದಾಳೆ. ಆದ್ರೀಗ ಪ್ರಿಯಾ ನಟನೆಯ ಮಾಣಿಕ್ಯ ಮಲರಯ ಪೂವಿ ಹಾಡನ್ನು ನಿಷೇಧಿಸುವಂತೆ ಮಧ್ಯಪ್ರದೇಶದ ಬಿಜೆಪಿ ಮುಖಂಡರೊಬ್ಬರು ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಇಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳ ನಡುವಣ ಪ್ರೀತಿಯನ್ನು ಈ ಹಾಡಿನಲ್ಲಿ ಬಿಂಬಿಸಲಾಗಿದೆ. ಬೋರ್ಡ್ ಎಕ್ಸಾಮ್ ಗಳು ಹತ್ತಿರ ಬಂದಿದ್ದು, ಈ ಹಾಡು ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುತ್ತಿದೆ ಅನ್ನೋದು ಸಂಜೀವ್ ಮಿಶ್ರಾ ಅವರ ವಾದ.

ಈ ಹಾಡಿನಿಂದಾಗಿ ವಿದ್ಯಾರ್ಥಿಗಳಿಗೆ ಓದಿನ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಇಡೀ ದೇಶದ ವಾತಾವರಣವನ್ನೇ ಅದು ಹಾಳು ಮಾಡಿದೆ. ಯುವಕರ ಮನಸ್ಸು ಕೆಡಿಸಿದೆ, ಹಾಗಾಗಿ ಹಾಡನ್ನು ಬ್ಯಾನ್ ಮಾಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ.

जिस देश मे केवल लड़की के आंख मारने से 24 घण्टे के भीतर 7 लाख फॉलोवर्स हो जाये उस देश का युवा पकोड़े बेचने के ही लायक है।

Posted by Sanjeev Mishra on Wednesday, February 14, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...