alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್..! ಬೇರೆಯಾಗ್ತಿದ್ದಾರೆ ಬಾಲಿವುಡ್ ನ ಆದರ್ಶ ದಂಪತಿ

malaika-arbaaz-khan-

2016 ರ ಆರಂಭದಲ್ಲೇ ಬಾಲಿವುಡ್ ನಲ್ಲಿ ಶಾಕ್ ಮೇಲೆ ಶಾಕ್ ನ್ಯೂಸ್ ಗಳು ಬರ್ತಾ ಇವೆ. ವಿಚ್ಛೇದನ ಹಾಗೂ ಬ್ರೇಕ್ ಅಪ್ ಜಾಸ್ತಿಯಾಗ್ತಾ ಇದೆ. ಫರ್ಹಾನ್ ಅಕ್ತರ್ ಮತ್ತು ಅಧುನ್ ಅಕ್ತರ್ ನಂತರ ಈಗ ಮತ್ತೊಂದು ಜೋಡಿ ವಿಚ್ಛೇದನಕ್ಕೆ ಮುಂದಾಗಿದ್ದಾರೆಂಬ ಸುದ್ದಿ ಕೇಳಿ ಬರ್ತಾ ಇದೆ.

ಬಾಲಿವುಡ್ ನ ಫೇಮಸ್ ಜೋಡಿಗಳಲ್ಲಿ ಒಂದಾಗಿರುವ, ಆದರ್ಶ ಪತಿ- ಪತ್ನಿ ಎಂದೇ ಹೆಸರು ಪಡೆದಿರುವ ಮಲೈಕಾ ಅರೋರಾ ಖಾನ್ ಮತ್ತು ಅರ್ಬಾಜ್ ಖಾನ್ ಬೇರೆಯಾಗ್ತಿದ್ದಾರಂತೆ. ಮೂಲಗಳ ಪ್ರಕಾರ ಐದು ತಿಂಗಳ ಹಿಂದೆಯೇ ಅರ್ಬಾಜ್ ಖಾನ್ ಮನೆ ಬಿಟ್ಟು ಮಗನೊಂದಿಗೆ ಬೇರೆ ಮನೆಯಲ್ಲಿದ್ದಾಳೆ ಮಲೈಕಾ ಅರೋರಾ ಖಾನ್.

ಯುಕೆ ಮೂಲದ ಉದ್ಯಮಿ ಜೊತೆ ಮಲೈಕಾ ಡೇಟಿಂಗ್ ಮಾಡ್ತಿದ್ದಾಳೆಂಬ ವದಂತಿಯೂ ಇದೆ. ಹಿಂದಿನ ವರ್ಷವಷ್ಟೆ ಮಲೈಕಾ, ಅರ್ಬಾಜ್ ನನ್ನು ಹಾಡಿ ಹೊಗಳಿದ್ದಳು. 1998ರಲ್ಲಿ ಅರ್ಬಾಜ್ ಹಾಗೂ ಮಲೈಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...