alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! ಬಿಗ್ ಬಿ ನಿವಾಸ ಹೇಗಿದೆ ಗೊತ್ತಾ…?

ಮುಂಬೈ: ತಮ್ಮ 76ನೇ ಹುಟ್ಟು ಹಬ್ಬ ಆಚರಿಸಿಕೊಂಡ ಭಾರತೀಯ ಚಿತ್ರರಂಗದ ಲೆಜೆಂಡ್ ಅಮಿತಾಬ್ ಬಚ್ಚನ್, ಹುಟ್ಟುಹಬ್ಬದ ಸಡಗರದ ನಡುವೆ 22 ಸ್ಟನ್ನಿಂಗ್ ಫೋಟೋಗಳನ್ನು ಇನ್ ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.

ಅಮಿತಾಬ್ ಬಂಗಲೆಯೊಳಗಿನ ಒಳಾಲಂಕಾರ ಹೇಗಿದೆ, ಅವರ ಒಡ್ಡೋಲಗ ಹೇಗಿರಬಹುದೆಂಬ ಕುತೂಹಲ ಸಾಮಾನ್ಯ ಜನ ಅದರಲ್ಲೂ ಅವರ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಈ ಸಂಗತಿಗಳು ಕಾಣಿಸುವಂತೆ ಅನೇಕ ಚಿತ್ರಗಳನ್ನು ಅವರು ಶೇರ್ ಮಾಡಿದ್ದಾರೆ.

ಐಷಾರಾಮಿ ಬಂಗಲೆ, ಅದರೊಳಗಿನ ಖುಷಿ ಹೊರಸೂಸುವಂತಿರುವ ಚಿತ್ರಗಳ ಜತೆಗೆ ಪುತ್ರ ಅಭಿಷೇಕ್, ಪತ್ನಿ ಜಯಾ, ಸೊಸೆ ಐಶ್ವರ್ಯ ರೈ ಮೊಮ್ಮಕ್ಕಳೊಂದಿಗಿನ ಅಪೂರ್ವ ಕ್ಷಣಗಳ ಚಿತ್ರಗಳು ಈ ಗುಚ್ಛದಲ್ಲಿ ಸೇರಿದೆ. ಅದರಲ್ಲೂ ಪ್ರಮುಖವಾಗಿ ಮೊಮ್ಮಗಳು ಆರಾಧ್ಯ ಜತೆಗಿನ ಖುಷಿಯ ಕ್ಷಣಗಳು ಗಮನ ಸೆಳೆಯುತ್ತವೆ.

ಇದಲ್ಲದೇ ಮನೆಯೊಳಗಿನ ಲ್ಯಾಂಡ್ ಸ್ಕೇಪ್, ಅಲಂಕಾರಿಕ ವಸ್ತುಗಳು, ಕರಕುಶಲ ಕೆತ್ತನೆಗಳು ಈ ಚಿತ್ರಗಳಲ್ಲಿ ಕಾಣಿಸುತ್ತದೆ.

View this post on Instagram

4 generations, 1 frame xx

A post shared by S (@shwetabachchan) on

View this post on Instagram

Sun's out Guns out #parentals #lovelove

A post shared by S (@shwetabachchan) on

View this post on Instagram

… Trying to catch up. Grand dad & Miss Daddy-long-legs @bachchan

A post shared by S (@shwetabachchan) on

View this post on Instagram

My ‘progress report ‘

A post shared by Amitabh Bachchan (@amitabhbachchan) on

View this post on Instagram

💖MINE💖🤗😘✨

A post shared by AishwaryaRaiBachchan (@aishwaryaraibachchan_arb) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...