alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಶಿನಾಥ್ ಅಭಿನಯದ ಕೊನೆಯ ಚಿತ್ರ ‘ಓಳ್ ಮುನ್ಸಾಮಿ’ ತೆರೆಗೆ

ಆನಂದಪ್ರಿಯ ನಿರ್ದೇಶನದ ಚೊಚ್ಚಲ ಚಿತ್ರ ಹಾಗೂ ಖ್ಯಾತ ನಟ ಕಾಶಿನಾಥ್ ಅಭಿನಯದ ಕೊನೆಯ ಚಿತ್ರ ‘ಓಳ್ ಮುನ್ಸಾಮಿ’ ರಾಜ್ಯಾದ್ಯಂತ ತೆರೆ ಕಂಡಿದೆ.

ನಿರಂಜನ ಒಡೆಯರ್, ಅಖಿಲ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಶಿವಮೊಗ್ಗದ ರಂಗಭೂಮಿ ಕಲಾವಿದರಾದ ವೈದ್ಯ, ಶಿವಮೊಗ್ಗ ರಾಮಣ್ಣ, ವಿಜಯಲಕ್ಷ್ಮಿ ಅವರು ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಚಿತ್ರೀಕರಣವನ್ನು ಮೂಡಿಗೆರೆ, ಬೇಲೂರು, ದೇವರ ಕಾಡು, ಮನಾಲಿ ಸೇರಿದಂತೆ ಹಲವು ಭಾಗಗಳಲ್ಲಿ ನಡೆಸಲಾಗಿದೆ.

ಮೂಢನಂಬಿಕೆಗಳಿಂದ ಸಮಾಜವನ್ನು ಎಚ್ಚರಿಸುವ ‘ಮುನ್ಸಾಮಿ’ ಪಾತ್ರದಲ್ಲಿ ಕಾಶಿನಾಥ್ ರವರು ಗಮನಸೆಳೆದಿದ್ದು, ಈ ಚಿತ್ರವನ್ನು ಕೇಶವ ಗೌಡ ಕೆ.ಸಿ. ಕಿರಣ್ ನಿರ್ಮಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...