alex Certify
ಕನ್ನಡ ದುನಿಯಾ       Mobile App
       

Kannada Duniya

‘ತಿಥಿ’ ಸ್ಟಾರ್ ಗಡ್ಡಪ್ಪ ಈಗ ರಾಪ್ ಸ್ಟಾರ್

Gaddappa kk

ಹೊಸ ಪ್ರಯತ್ನದಿಂದ ಹಲವಾರು ಪ್ರಶಸ್ತಿಗಳಿಗೆ ಭಾಜನವಾಗಿರುವ ಕನ್ನಡದ ‘ತಿಥಿ’ ಸಿನಿಮಾದ ಗಡ್ಡಪ್ಪ ಈಗ ಹೊಸ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದು, ಸಂಚಲನ ಮೂಡಿಸಿದ್ದಾರೆ.

ಕನ್ನಡನಾಡಿನಲ್ಲಿ ಕಾವೇರಿ ನದಿ ನೀರಿನ ಹೋರಾಟದ ಕಾವು ತೀವ್ರಗೊಂಡಿದೆ. ಇದೇ ಸಂದರ್ಭದಲ್ಲಿ ಗಡ್ಡಪ್ಪ ಅವರು ಕಾಣಿಸಿಕೊಂಡಿರುವ ಕನ್ನಡದ ರಾಪ್ ಸಾಂಗ್ ಆಲ್ಬಂ ಯು ಟ್ಯೂಬ್ ನಲ್ಲಿ ಸಂಚಲನ ಮೂಡಿಸಿದೆ.

ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಗಡ್ಡಪ್ಪ ಈಗ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಶೈಲಿಯಲ್ಲಿ ಮೂಡಿ ಬಂದಿರುವ ಈ ಸಾಂಗ್ ಯುವಕರ ಮನ ಸೆಳೆದಿದೆ.

ಈಗಾಗಲೇ ಜಾಲತಾಣದಲ್ಲಿ ಈ ಸಾಂಗ್ ಅನ್ನು ಸುಮಾರು 23 ಸಾವಿರ ಮಂದಿ ವೀಕ್ಷಿಸಿದ್ದಾರೆ. 2500 ಮಂದಿ ಲೈಕ್ ಮಾಡಿದ್ದಾರೆ. ಗಡ್ಡಪ್ಪ ಅವರ ಸ್ಟೈಲ್ ಮತ್ತೆ ಗಮನ ಸೆಳೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...