alex Certify
ಕನ್ನಡ ದುನಿಯಾ       Mobile App
       

Kannada Duniya

ಯು ಟರ್ನ್ ಹೊಡೆದ ಸೋಫಿಯಾ ಹಯಾತ್

543

ಬಿಗ್ ಬಾಸ್ -7 ನಲ್ಲಿ ಹೆಸರು ಮಾಡಿದ್ದ ಸೋಫಿಯಾ ಹಯಾತ್ ಮತ್ತೆ ಚರ್ಚೆಯಲ್ಲಿದ್ದಾಳೆ. ಸನ್ಯಾಸಿನಿಯಾಗಿದ್ದೇನೆನ್ನುತ್ತಿದ್ದ ಸೋಫಿಯಾ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾಳೆ

ಕೆಲದಿನಗಳ ಹಿಂದಷ್ಟೇ ಸನ್ಯಾಸಿಯಾಗಿರುವುದಾಗಿ ಸೋಫಿಯಾ ಘೋಷಣೆ ಮಾಡಿದ್ದಳು. ಸನ್ಯಾಸಿನಿ ಉಡುಪು ತೊಟ್ಟು, ಹೆಸರ ಹಿಂದೆ ತಾಯಿ ಎಂದು ಸೇರಿಸಿಕೊಂಡಿದ್ದಳು. ಸಾರ್ವಜನಿಕ ಸ್ಥಳಗಳಲ್ಲಿ ಸನ್ಯಾಸಿನಿಯ ವೇಷದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಳು. ಕಾಮಿಡಿ ನೈಟ್ ಬಚಾವೋ ಶೋ ಕ್ಕೆ ಕೂಡ ಹಾಗೆಯೇ ಬಂದಿದ್ದಳು.

ಇಷ್ಟೇ ಅಲ್ಲ ಧಾರ್ಮಿಕ ಕೆಲಸಕ್ಕೆ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ ಟ್ಯಾಟೂವನ್ನು ತೆಗೆಸಿದ್ದಳು. ತಿಲಕವನ್ನಿಡುತ್ತಿದ್ದಳು. ಆದ್ರೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದಾಳೆ. ಇನ್ಸ್ಟ್ರಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾಳೆ. ಅದ್ರಲ್ಲಿ ಸ್ನಾನ ಮಾಡುವ ಹಾಗೂ ಕೆಲವೊಂದು ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...