alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ‘ಬಿಗ್ ಬಾಸ್’ ನಿವೇದಿತಾ ಗೌಡ ವಿಡಿಯೋ

‘ಬಿಗ್ ಬಾಸ್’ ಸೀಸನ್ 5 ರಲ್ಲಿ ಫಿನಾಲೆವರೆಗೂ ಬಂದಿದ್ದ ಡಬ್ ಸ್ಮ್ಯಾಶ್ ಖ್ಯಾತಿಯ ನಿವೇದಿತಾ ಗೌಡ ಅವರ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಿವೇದಿತಾ ‘ಬಿಗ್ ಬಾಸ್’ನಲ್ಲಿ ತಮ್ಮದೇ ಶೈಲಿಯ ಮಾತುಗಳಿಂದ ಗಮನ ಸೆಳೆದಿದ್ದರು. ಮನೆಯಲ್ಲಿದ್ದ ಸ್ಪರ್ಧಿಗಳು ಮಾತ್ರವಲ್ಲದೇ, ವೀಕ್ಷಕರ ಮೆಚ್ಚುಗೆ ಗಳಿಸಿದ್ದ ನಿವೇದಿತಾ ಅವರಿಗೆ ‘ಬಿಗ್ ಬಾಸ್’ನಿಂದ ಬಂದ ಬಳಿಕ ಸಿನಿಮಾಗಳಲ್ಲಿ ನಟಿಸಲು ಹೆಚ್ಚಿನ ಆಫರ್ ಗಳು ಬಂದಿವೆ. ಆದರೆ, ಅವರು ಓದಿನ ಬಗ್ಗೆ ಗಮನ ನೀಡಿದ್ದಾರೆ.

ಈ ನಡುವೆ ನಿವೇದಿತಾ ಅವರು ಬಾಲಿವುಡ್ ಸಾಂಗ್ ‘ಚಿಕಿನಿ ಚಮೇಲಿ…’ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕತ್ರಿನಾ ಕೈಫ್ ಅವರಂತೆಯೇ ನಿವೇದಿತಾ ಸ್ಟೆಪ್ ಹಾಕಿದ್ದು, ಈ ವಿಡಿಯೋವನ್ನು ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ.

 

ಐಟಂ ಹಾಡಿಗೆ ಹೆಜ್ಜೆ ಹಾಕಿದ 'ಬಿಗ್ ಬಾಸ್' ನಿವೇದಿತಾ ಗೌಡ.!

Posted by Bharath Chakravarthy on Wednesday, February 7, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...