alex Certify
ಕನ್ನಡ ದುನಿಯಾ       Mobile App
       

Kannada Duniya

ಚಂದನ್ ಶೆಟ್ಟಿ ಬೆಂಬಲಕ್ಕೆ ನಿಂತ ನಿವೇದಿತಾ

ಗಾಂಜಾ ಹಾಡಿಗೆ ಸಂಬಂಧಿಸಿದಂತೆ ಈಗ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ಎಚ್ಚರಿಕೆ ನೀಡಿರುವ ವಿಚಾರ ಸಾಕಷ್ಟು ಸುದ್ದಿ ಮಾಡ್ತಿದೆ. ಯುವಕರಲ್ಲಿ ಗಾಂಜಾ ಸೇವನೆಗೆ ಪ್ರಚೋದನೆ ನೀಡಿದ ಕಾರಣ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ವಾರ್ನಿಂಗ್ ನೀಡಿದ್ದಾರೆ. ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಗೊಂಬೆ ನಿವೇದಿತಾ, ಚಂದನ್ ಶೆಟ್ಟಿ ಬೆನ್ನಿಗೆ ನಿಂತಿದ್ದಾರೆ.

ನನಗೆ ಗೊತ್ತಿರುವ ಪ್ರಕಾರ ಚಂದನ್ ಒಬ್ಬ ಗಾಯಕನಾಗಿ ಆ ಹಾಡು ಹಾಡಿದ್ದಾರೆ ಹೊರತು ಅವರಿಗೆ ಮಾದಕವಸ್ತು ಸೇವನೆ ಬಗ್ಗೆ ಪ್ರಚೋದನೆ ನೀಡುವಂತಾ ಯಾವ ಉದ್ದೇಶವೂ ಇಲ್ಲ. ಆ ಹಾಡು ಹಳೆಯದಾಗಿರುವ ಕಾರಣ ಈಗ ಸಮಸ್ಯೆ ಆಗ್ತಿದೆ. ಆದ್ರೆ ಚಂದನ್ ಆ ಹಾಡನ್ನು ಬರೆದಿಲ್ಲ ಅಂತ ನಿವೇದಿತಾ ಚಂದನ್ ಶೆಟ್ಟಿ ಪರ ಮಾತನಾಡಿದ್ದಾರೆ.

ಬಿಗ್ ಬಾಸ್ ಮನೆಯಿಂದಲೂ ಚಂದನ್ ಶೆಟ್ಟಿ ಮತ್ತು ಗೊಂಬೆ ನಿವೇದಿತಾ ಗೌಡ ಬೆಸ್ಟ್ ಫ್ರೆಂಡ್ಸ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ಕಾರಣಕ್ಕೆ ಅವರು ಚಂದನ್ ಶೆಟ್ಟಿ ಪರವಾಗಿ ಮಾತನಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...