alex Certify
ಕನ್ನಡ ದುನಿಯಾ       Mobile App
       

Kannada Duniya

ರೂಪದರ್ಶಿ ಕುರಿತು ಅಸಭ್ಯವಾಗಿ ಮಾತನಾಡಿದ ಆಂಕರ್

ಮಾಜಿ ಮಿಸ್ ಟೀನ್ ಯುಎಸ್‍ಎ-2007 ರನ್ನರ್ ಅಪ್ ಕೈಟ್ಲಿನ್ ಅಪ್ಟನ್ ಮತ್ತೆ ಸುದ್ದಿಯಾಗಿದ್ದಾರೆ. ಹಾಗಂತ ಅವರು ಯಾವುದೇ ಸೌಂದರ್ಯ ಸ್ಪರ್ಧೆಗೆ ಇಳಿದಿಲ್ಲ. ಅವರು ಮತ್ತೆ ಸುದ್ದಿಯಾಗಲು ಕಾರಣ, ಹಳೆಯದೊಂದು ಆಡಿಯೋ ಕ್ಲಿಪ್.

ಸಂದರ್ಶನವೊಂದರಲ್ಲಿ ಆ್ಯಂಕರ್ ಅಸಭ್ಯವಾಗಿ ಮಾತನಾಡಿದ್ದ ಆಡಿಯೋ ಕ್ಲಿಪ್ ಒಂದನ್ನು ನ್ಯೂಸ್ ಚಾನೆಲ್‍ ಬಿತ್ತರಿಸಿದ್ದರಿಂದ ಅವರು ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

ಅದರಲ್ಲಿ ಆ್ಯಂಕರ್, ಆಕೆ ಮೂಗಿಯಂತಿದ್ದಾಳೆ. ದುರ್ಬಲೆ, ಗುಂಪಿನಿಂದ ಬೇರ್ಪಟ್ಟ ಪ್ರಾಣಿಯಂತಿದ್ದಾಳೆ ಎಂದಿದ್ದಾನೆ. ಮಾತ್ರವಲ್ಲ ಆ ರೂಪದರ್ಶಿ ಅಪ್ರಾಪ್ತ ವಯಸ್ಸಿನಲ್ಲೇ ಲೈಂಗಿಕ ಸಂಪರ್ಕ ಮಾಡಿದ್ದಳು ಎಂಬುದಾಗಿಯೂ ಹೇಳಿದ್ದ. ಆಕೆ ಬಹುಶಃ ಒಳ್ಳೇ ಹೆಂಡತಿಯಾಗಬಹುದು. ಮೂಗಿಯಂತೆ ಇದ್ದರೆ ಹೆಂಡತಿ ಒಳ್ಳೆಯವಳೇ ಅಲ್ವಾ? ಎಂದು ಕಟಕಿಯಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಾಣಲಿದೆಯಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

    View Results

    Loading ... Loading ...