alex Certify
ಕನ್ನಡ ದುನಿಯಾ       Mobile App
       

Kannada Duniya

ಕವರ್ ಪೇಜ್ ನಲ್ಲಿ ಮಿಂಚ್ತಿದ್ದಾರೆ ‘ವಿರುಷ್ಕಾ’ ದಂಪತಿ

2017 ರಲ್ಲಿ ಅತಿ ಹೆಚ್ಚು ಸುದ್ದಿ ಮಾಡಿದ ಜೋಡಿ ಅಂದ್ರೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ. ಇಟಲಿಯಲ್ಲಿ ನಡೆದ ಸ್ಟಾರ್ ಜೋಡಿಯ ವೈಭವೋಪೇತ ಮದುವೆ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು. ವಿರುಷ್ಕಾ ಪವರ್ ಕಪಲ್ ಅಂತಾನೇ ಹೆಸರಾಗಿದ್ದಾರೆ.

ಇದೀಗ ಫಿಲ್ಮ್ ಫೇರ್ ಮ್ಯಾಗಝೀನ್ ನ ಜನವರಿ ಆವೃತ್ತಿಯಲ್ಲಿ ಇಬ್ಬರೂ ಮಿಂಚ್ತಿದ್ದಾರೆ. ಮ್ಯಾಗಝೀನ್ ಕವರ್ ಪೇಜ್ ನಲ್ಲಿ ಅನುಷ್ಕಾ ಹಾಗೂ ವಿರಾಟ್ ಕಾಣಿಸಿಕೊಂಡಿದ್ದಾರೆ.

ಅನುಷ್ಕಾ ಸಬ್ಯಸಾಚಿ ವಿನ್ಯಾಸ ಮಾಡಿರೋ ಮರೂನ್ ಗೋಲ್ಡನ್ ವೆಲ್ವೆಟ್ ಸೀರೆ ಉಟ್ಟಿದ್ರೆ, ವಿರಾಟ್ ನೀಲಿ ಬಣ್ಣದ ಸೂಟ್ ನಲ್ಲಿ ಸಖತ್ ಹ್ಯಾಂಡ್ಸಮ್ ಆಗಿ ಕಾಣ್ತಿದ್ದಾರೆ. ಹೆವಿ ಜ್ಯುವೆಲರಿ, ಸಾಂಪ್ರದಾಯಿಕ ಕೇಶ ವಿನ್ಯಾಸ, ಒಂದೇ ಒಂದು ಕೆಂಪು ಗುಲಾಬಿ ಅನುಷ್ಕಾ ಸೌಂದರ್ಯವನ್ನು ದ್ವಿಗುಣಗೊಳಿಸಿದೆ.

ಅನುಷ್ಕಾಳ ಸೌಂದರ್ಯಕ್ಕೆ ಖುದ್ದು ವಿರಾಟ್ ಕೊಹ್ಲಿ ಮರುಳಾಗಿದ್ರು. ಈ ಜೋಡಿಯ ಪ್ರೀತಿಯ ನೋಟ ಕ್ಯಾಮರಾದಲ್ಲಿ ಸೆರೆಯಾಗಿದೆ. ಇವರಿಬ್ಬರೂ ಹೊಸ ಟ್ರೆಂಡ್ ಅನ್ನೇ ಸೃಷ್ಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...