alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಮನ ಕಲಕುತ್ತೆ ಈ ಚಿತ್ರದ ಹೃದಯವಿದ್ರಾವಕ ಗೀತೆ

ಬಾಲಿವುಡ್ ನಟಿ ತಾಪ್ಸಿ ಪಾನು, ಪಂಜಾಬಿ ಮನ್ ಮರ್ ಜಿಯಾನ್ ಚಿತ್ರದ ಹಾಡನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ. ಈ ಹೃದಯವಿದ್ರಾವಕ ಗೀತೆ ಕೇಳುಗನ ಮನ ಕಲಕುತ್ತೆ.

ಈ ಹಾಡು ಇಬ್ಬರು ಪ್ರೇಮಿಗಳ ಮೇಲೆ ರಚಿತವಾಗಿದೆ. ಇಬ್ಬರೂ ಪ್ರೇಮಿಗಳು ಒಬ್ಬರಿಗೊಬ್ಬರು ಬೇರೆ ಆದಾಗ ಈ ಹಾಡನ್ನು ಬಳಸಲಾಗಿದೆ. ಸಂಗಿತ ನಿರ್ದೇಶಕ ಹೈ ನೋಟ್ಸ್ ನಲ್ಲೇ ಈ ಚಿತ್ರದ ಹಾಡುಗಳನ್ನು ರಚಿಸಿದ್ದು, ಅಭಿಮಾನಿಗಳ ಮನ ಕಲುಕವಂತಿದೆ. ಈ ಚಿತ್ರದ ಹಾಡನ್ನು ತಾಪ್ಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದು, ವೈರಲ್ ಆಗ್ತಾ ಇದೆ.

ಈ ಹೃದಯ ಕಲುಕುವ ಹಾಡಿಗೆ ಅಮಿ ವಿರ್ಕ್ ಮತ್ತು ಶಾಹಿದ್ ಮಲ್ಯ ಧ್ವನಿಯಾಗಿದ್ದಾರೆ. ಅಮಿತ್ ತ್ರಿವೇದಿ ಸಂಗಿತ ನಿರ್ದೇಶನ ನೀಡಿರುವ ಹಾಡಿನ ರಚನೆಕಾರರು ಶೆಲ್ಲಿ.ಅನುರಾಗ್ ಕಶ್ಯಪ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಸೆಪ್ಟಂಬರ್ 14 ರಂದು ಬಿಡುಗಡೆ ಆಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...